ಜಯೊ BS6 - ಅವಲೋಕನ

ಇಂದೇ ಬದಲಾಯಿಸಿ ಹಾಗೂ ನಿಮ್ಮ ಬಿಸಿನೆಸ್‌ನ ಅಭಿವೃದ್ಧಿಯನ್ನು ನೋಡಿ- ಹೆಚ್ಚು ಪಡೆಯುವ ರೂಡಿಯನ್ನು ಮಾಡಿಕೊಳ್ಳಿ.

Mahindra JAYO BS6 ಬಿಸಿನೆಸ್‌ನ ಅಭಿವೃದ್ಧಿಗೆ ದೊಡ್ಡ ರೀತಿಯಲ್ಲಿ ಕೊಡುಗೆ ನೀಡುವ ಏಕೈಕ LCV ಟ್ರಕ್‌ ಆಗಿರುತ್ತದೆ. ಹೇಗೆ ಎಂದು ನೀವು ಕೇಳಬಹುದು. ಉತ್ತರವು ಒಂದೇ ಆಗಿರುವುದಿಲ್ಲ, ಆದರೆ ಅನೇಕ ಉತ್ತರಗಳಿವೆ. JAYO BS6 ಅತ್ಯಧಿಕ ಪೇಲೋಡ್‌, ಅತ್ಯಧಿಕ ಮೈಲೇಜ್‌ ಹಾಗೂ ಅತ್ಯಧಿಕ ಲೋಡಿಂಗ್‌ ಸ್ಪ್ಯಾನ್‌ ಅನ್ನು ಹೊಂದಿದೆ. ನಿಮ್ಮ ಬಿಸಿನೆಸ್‌ ಅತ್ಯಧಿಕ ಲಾಭವನ್ನು ಗಳಿಸುವುದನ್ನು ಖಚಿತಪಡಿಸುತ್ತದೆ. ನಿಮ್ಮ ಬಿಸಿನೆಸ್‌ನ ಬೇಡಿಕೆಯ ಎಲ್ಲ ಬಳಕೆಗಳಿಗಾಗಿ ಈ ಟ್ರಕ್‌ ಪರಿಪೂರ್ಣವಾಗಿರುತ್ತದೆ. ವಾಸ್ತವವಾಗಿ, ಇದು 35ಕ್ಕಿಂತ ಹೆಚ್ಚಿನ ಬಳಕೆಗಳಿಗೆ ಸೂಕ್ತವಾಗಿರುತ್ತದೆ. JAYO BS6 ಆಜೇಯ ಸರ್ವಿಸ್‌ ಹಾಗೂ ಸ್ಪೇರ್‌ಗಳ ಗ್ಯಾರಂಟೀಗಳನ್ನು ಹೊಂದಿರುವುದರಿಂದ, ಇದು ನಿಮಗೆ ಮನಃಶಾತಿಯನ್ನೂ ನೀಡುತ್ತದೆ. ಇದರ ಅತ್ಯಂತ ಆರಾಮದಾಯಕ ಕ್ಯಾಬಿನ್‌ ಹಾಗೂ ಇದರಲ್ಲಿ ನಿರ್ಮಿಸಲಾದ ಅನೇಕ ಸುರಕ್ಷತಾ ವೈಶಿಷ್ಟ್ಯಗಳಿಗಾಗಿ ನಿಮ್ಮ ಚಾಲಕರೂ ಈ LCV ಟ್ರಕ್‌ ಅನ್ನು ಇಷ್ಟಪಡುತ್ತಾರೆ. ಹೌದು, ನಿಮ್ಮ ಬಿಸಿನೆಸ್‌ಗಾಗಿ ಉತ್ತಮ ಬೆಟ್‌ ಆಗಲು ಎಲ್ಲ -ಹೊಸ Mahindra JAYO BS6ಗೆ ಅನೇಕ ಇತರ ಕಾರಣಗಳಿವೆ. ನೀವೇ ಸ್ವತಃ ಓದಿ ಹಾಗೂ ಅವಲೋಕಿಸಿ.

ಉತ್ತಮ ಪರ್ಫಾರ್ಮನ್ಸ್‌ಗಾಗಿ ನಿಮಗೆ ಸಹಾಯ ಮಾಡುವ ವೈಶಿಷ್ಟ್ಯಗಳು

  • ವರ್ಗದಲ್ಲಿ ಅತ್ಯುತ್ತಮ ಇಂಧನ ದಕ್ಷತೆ
  • ವರ್ಗದಲ್ಲಿ ಅತ್ಯುತ್ತಮ ಪೇಲೋಡ್‌
  • ವರ್ಗದಲ್ಲಿ ಅತ್ಯುತ್ತಮ ಲೋಡಿಂಗ್‌ ಸ್ಪ್ಯಾನ್‌
  • ಕಾಂಪ್ಯಾಕ್ಟ್‌ ಸಂರಚನೆ
  • ದೊಡ್ಡದಾದ ಬಾಡಿ (3220 mm x 1920 mm)
  • ಮಹೀಂದ್ರಾ iMAXX ಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ

 

ನಿಮ್ಮ ಬಿಸಿನೆಸ್‌ ಅನ್ನು ಅಭಿವೃಧ್ಧಿಗೊಳಿಸಲು ಪ್ರತಿ ವೈಶಿಷ್ಟ್ಯಗಳನ್ನು ವಿನ್ಯಾಸಗೊಳಿಸಲಾಗಿದೆ

ಅತ್ಯಧಿಕ ಮೈಲೇಜ್‌
  • ವಿಶ್ವಾಸಾರ್ಹ mDi ಎಂಜಿನ್‌
  • ಕಡಿಮೆ AdBlue ಬಳಕೆಗಾಗಿ ಸಾಬೀತಾದ ಬಾಶ್‌ ATS ಸಿಸ್ಟಮ್‌
ಅತ್ಯಧಿಕ ಪೇಲೋಡ್‌
  • 3220 mmನ ಅತ್ಯಧಿಕ ಬಾಡಿ ಉದ್ದ
  • ಹೆಚ್ಚು ಲೋಡ್‌ ಮಾಡಿ, ಹೆಚ್ಚು ಲಾಭವನ್ನು ಗಳಿಸಿ

ವರ್ಧಿತ ಆರಾಮದಾಯಕತೆ

  • 4-ವೇ ಅಡ್ಜಸ್ಟೆಬಲ್ ಡ್ರೈವರ್‌ ಸೀಟ್‌
  • ಉತ್ತಮ ಗಾಳಿ ಸಂಚಾರಕ್ಕಾಗಿ ಬ್ಲೋವರ್‌
  • ಡ್ಯೂಯಲ್‌ ಟೋನ್ಡ್‌ ಫ್ಯಾಬ್ರಿಕ್‌ ಸೀಟ್‌
  • ಗಾಳಿಯ ಹೆಚ್ಚಿನ ಒಳಹರಿವಿಗಾಗಿ ದೊಡ್ಡ ಕಿಟಕಿಗಳು
  • ಟಿಲ್ಟ್‌ ಹಾಗೂ ಟೆಲಿಸ್ಕೋಪಿಕ್‌ ಪವರ್‌ ಸ್ಟೀರಿಂಗ್‌

ಹೆಚ್ಚುವರಿ ಸೌಕರ್ಯ

  • ಮೊಬೈಲ್‌ ಚಾರ್ಜರ್‌
  • ಬಾಟಲ್‌ ಹೋಲ್ಡರ್‌
  • ಸುಲಭವಾಗಿ ತಲುಪಬಹುದಾದ ದಕ್ಷತಾಶಾಸ್ತ್ರೀಯ ಡ್ಯಾಶ್‌ಬೋರ್ಡ್‌
  • ದೊಡ್ಡ ಗ್ಲೋಬಾಕ್ಸ್‌

ಹೆಚ್ಚಿನ ಸುರಕ್ಷತೆ

  • ಹೆಚ್ಚಿನ ಲೈಟ್‌ ಔಟ್‌ಪುಟ್‌ಗಾಗಿ ಕ್ಲಿಯರ್‌ ಲೆನ್ಸ್‌ ಹೆಡ್‌ಲ್ಯಾಂಪ್‌
  • ಆಘಾತ ಪ್ರತಿರೋಧಕತೆಗಾಗಿ ಲೋಹದ ಬಂಪರ್‌
Jayo Tipper
ಬಗ್ಗೆ ವಿಚಾರಣೆ

ಒಂದು ವೇಳೆ ನಿಮಗೆ ಮಾಹಿತಿ ಬೇಕಾಗಿದ್ದರೆ ನಮ್ಮ ಬಳಿ ಉತ್ತರವಿದೆ.