ಕ್ರುಝಿಯೊ ಸ್ಕೂಲ್‌ ಬಸ್‌ BS6– ಅವಲೋಕನ

ಹೊಚ್ಚ ಹೊಸ ಮಹಿಂದ್ರಾ ಕ್ರುಝಿಯೊ- ತನ್ನ ವರ್ಗದಲ್ಲಿ ಅತ್ಯಂತ ಲಾಭದಾಯಕ ಬಸ್‌.

ಮನೆ-ಶಾಲೆ-ಮನೆ ಪ್ರಯಾಣವನ್ನು ಹೆಚ್ಚು ಸುರಕ್ಷಿತ ಹಾಗೂ ಆರಾಮದಾಯಕವಾಗಿಸುತ್ತದೆ .

ವಿದ್ಯಾರ್ಥಿಗಳು ಹಾಗೂ ಚಾಲಕರ ಆರಾಮದಾಯಕತೆಯು ಹೊಚ್ಚ ಹೊಸ ಮಹಿಂದ್ರಾ ಕ್ರುಝಿಯೊ ಸ್ಕೂಲ್‌ ಬಸ್‌ನ ಪ್ರಮುಖ ಆದ್ಯತೆಯಾಗಿರುತ್ತದೆ. ಅಂತೆಯೇ ಪ್ರತಿ ಸವಾರಿಯು ಮಾಲಕರಿಗೆ ಹೆಚ್ಚು ಲಾಭವನ್ನು ಉಂಟುಮಾಡುವ ಭರವಸೆಯನ್ನು ನೀಡುತ್ತದೆ.

ಸ್ಕೂಲ್‌ ಸವಾರಿಗಳು ಹೆಚ್ಚು ಸುರಕ್ಷಿತವಾಗಿವೆ.

ಮಹಿಂದ್ರಾ ಕ್ರುಝಿಯೊ [Mahindra CRUZIO]ಸ್ಕೂಲ್‌ ಬಸ್‌ ಮಕ್ಕಳ ಸುರಕ್ಷತೆಗೆ ಪ್ರಥಮ ಆದ್ಯತೆ ಹಾಗೂ ಗರಿಷ್ಠ ಮಹತ್ವವನ್ನು ನೀಡುತ್ತದೆ.ಇದರಲ್ಲಿ ಶಾಲೆಗೆ ಹೋಗಿ ಬರುವ ಪ್ರಯಾಣವನ್ನು ಅತಿ ಹೆಚ್ಚು ಸುರಕ್ಷಿತಗೊಳಿಸುವ ಅನೇಕ ವೈಶಿಷ್ಟ್ಯಗಳಿವೆ. ವೆಹಿಕಲ್‌ ಟ್ರ್ಯಾಕಿಂಗ್‌ ಸಿಸ್ಟಮ್‌ (VTS), ಫೈರ್‌ ಡಿಟೆಕ್ಷನ್‌ ಹಾಗೂ ಸಪ್ರೆಶನ್‌ ಸಿಸ್ಟಮ್‌ (FDSS), ಚೈಲ್ಡ್‌ ಚೆಕ್‌-ಮೇಟ್‌ ಫೀಚರ್‌ಗಳಿವೆ ಹಾಗೂ ಮಹಿಂದ್ರಾ iMAXX ಇದನ್ನು ಬಸ್‌ ಟ್ರ್ಯಾಕಿಂಗ್‌ಗಾಗಿ ಬಳಸಲಾಗುತ್ತದೆ. ಅಷ್ಟೇ ಅಲ್ಲ, ಇದು ಆರ್‌ಟಿಒ ನಿಗದಿಪಡಿಸಿದ ಎಲ್ಲ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರುವ ಹೆಚ್ಚುವರಿ ಭರವಸೆಯನ್ನು ನಿಮಗೆ ನೀಡುತ್ತದೆ.

ಪ್ರಯೋಜನಗಳು

  • ತನ್ನ ವರ್ಗದಲ್ಲಿ ಅತ್ಯುತ್ತಮ ಮೈಲೇಜ್‌
  • ನಿಮ್ಮ ಸುರಕ್ಷತೆಯ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ
  • ಅತ್ಯಧಿಕ ಆರಾಮ
  • ಗರಿಷ್ಠ ಅನುಕೂಲತೆ
  • ಹೆಚ್ಚುವರಿ ಸೀಟಿಂಗ್‌ ಕ್ಷಮತೆ
  • ರೋಲೋವರ್‌ ಕಂಪ್ಲೈಂಟ್‌
  • ಮಹೀಂದ್ರಾ iMAXXಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ
CRUZIO School Bus
CRUZIO School Bus
CRUZIO School Bus
ಬಗ್ಗೆ ವಿಚಾರಣೆ

ಒಂದು ವೇಳೆ ನಿಮಗೆ ಮಾಹಿತಿ ಬೇಕಾಗಿದ್ದರೆ ನಮ್ಮ ಬಳಿ ಉತ್ತರವಿದೆ.