MTRUST

ನಮ್ಮ ಯೂಸ್ಡ್‌ [ಬಳಸಿದ] ಟ್ರಕ್‌ಗಳನ್ನು ನೀವು ಹೇಗೆ ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು?
Mtrust

ಯೂಸ್ಡ್‌ ಮಹೀಂದ್ರಾ ಟ್ರಕ್‌ಗಳನ್ನು ಖರೀದಿಸಲು ಹಾಗೂ ಮಾರಾಟ ಮಾಡಲು ಅತ್ಯುತ್ತಮ ಮಾರ್ಗವಾದ, MTrust ಅನ್ನು ನಿಮಗಾಗಿ ತಂದಿದೆ. ಕಂಪನಿಯ ತರಬೇತಿ ಪಡೆದ ಮೆಕ್ಯಾನಿಕ್‌ಗಳ ಅಡಿಯಲ್ಲಿ ನಮ್ಮಅಧಿಕೃತ ಡೀಲರ್‌ಶಿಪ್‌ನಲ್ಲಿ 166 ಚೆಕ್‌ ಪಾಯಿಂಟ್‌ಗಳ ಮೂಲಕ ಪ್ರತಿ ವಾಹನವನ್ನು ಬಂಪರ್‌ನಿಂದ ಬಂಪರ್‌ವರೆಗೆ ಪರಿಶೀಲಿಸುತ್ತೇವೆ ಹಾಗೂ 36 ಕಠಿಣ ಹೆಲ್ತ್ ಚೆಕ್‌ಗಳಿಗೂ ಒಳಪಡಿಸುತ್ತೇವೆ. ಯಾವುದೇ ಸವೆದ/ಕೆಲಸ ಮಾಡದ ಪಾರ್ಟ್‌ಗಳಿದ್ದರೆ, ನಿಮಗೆ ಹೊಸದಾದಂತಹ ಹಾಗೂ ಉತ್ತಮ ಪರ್ಫಾರ್ಮೆನ್ಸ್‌ ನೀಡುವ ವಾಹನವು ದೊರಕಲಿ ಎಂದು ನಾವು ಅವುಗಳನ್ನು ಜೆನ್ಯೂನ್‌ [ಅಸಲಿ] ಮಹೀಂದ್ರಾ ಸ್ಪೇರ್‌ಗಳೊಂದಿಗೆ ರಿಫರ್ಬಿಶ್‌ ಮಾಡುತ್ತೇವೆ.

ಖರೀದಿದಾರರಿಗಾಗಿ ಪ್ರಯೋಜನಗಳು

  • ಪ್ರಾಡಕ್ಟ್‌ ಫರ್ಫಾರ್ಮೆನ್ಸ್‌ ಮೇಲೆ ಭರವಸೆ
  • ಪ್ರಾಮಾಣಿಕವಾದ ವಹಿವಾಟು
  • ಮರು-ಸಾಲದ ವ್ಯವಸ್ಥೆ
  • ಉತ್ತಮ ಆಯ್ಕೆಗಳಿಗಾಗಿ ವ್ಯಾಪಕ ನೆಟ್‌ವರ್ಕ್‌
  • ಝೀರೋ ಟ್ರಾನ್ಸಾಕ್ಷನ್‌ ಶುಲ್ಕಗಳು
  • ಒಂದು ವರ್ಷ/ಅನಿಯಮಿತ ಕಿಲೋಮೀಟರ್‌ಗಳಿಗಾಗಿ ಎಂಜಿನ್‌ ಹಾಗೂ ಡ್ರೈವ್‌ ಲೈನ್‌ ಮೇಲೆ ವಿಸ್ತೃತ ವಾರಂಟೀ
  • 12 ತಿಂಗಳುಗಳವರೆಗೆ ವಾರಂಟೀ
  • 3 ಸರ್ವಿಸ್‌ಗಳವರೆಗೆ ಉಚಿತ
  • AMC ಹಾಗೂ ರೋಡ್‌ಸೈಡ್‌ ಸಹಾಯ

ಮಾರಾಟಗಾರರಿಗಾಗಿ ಪ್ರಯೋಜನಗಳು

  • ಅವನ/ಅವಳ ಯೂಸ್ಡ್‌ ಟ್ರಕ್‌ಗಾಗಿ ಉತ್ತಮ ರೀಸೇಲ್‌ ವ್ಯಾಲ್ಯೂ
  • ತ್ವರಿತ ವಿಲೇವಾರಿ
  • ವಿಶ್ವಾಸಾರ್ಹತೆ
  • ಗ್ರಾಹಕರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವುದು
ಬಗ್ಗೆ ವಿಚಾರಣೆ MTRUST

ಒಂದು ವೇಳೆ ನಿಮಗೆ ಮಾಹಿತಿ ಬೇಕಾಗಿದ್ದರೆ ನಮ್ಮ ಬಳಿ ಉತ್ತರವಿದೆ.