ಕ್ರುಝಿಯೊ BS6 - ಅವಲೋಕನ

ಸಂಪೂರ್ಣವಾಗಿ ಹೊಸದಾದ ಮಹಿಂದ್ರಾ ಕ್ರೂಝಿಯೊ, ತನ್ನ ವರ್ಗದಲ್ಲಿ ಅತ್ಯಂತ ಲಾಭದಾಯಕ ಬಸ್‌.

ಆರಾಮ, ಸುರಕ್ಷತೆ, ಹಾಗೂ ಅನುಕೂಲತೆ - ಎಲ್ಲವನ್ನೂ ಒಂದೇ ಬಸ್‌ನಲ್ಲಿ ಅಳವಡಿಸಲಾಗಿದೆ.

ಪ್ರಸ್ತುತಪಡಿಸುತ್ತಿದೆ ಹೊಚ್ಚ-ಹೊಸ ಪ್ಯಾಸೆಂಜರ್‌ ಬಸ್‌, Mahindra CRUZIO. ಈ ಬಸ್‌ ಆರಾಮದಾಯಕತೆ, ಸುರಕ್ಷತೆ ಹಾಗೂ ಸೌಕರ್ಯದ ಸಾಟಿಯಿಲ್ಲದ ಸಂಯೋಜನೆಯನ್ನು ನೀಡುತ್ತದೆ. ಪ್ರಯಾಣಿಕರು ಹಾಗೂ ಚಾಲಕರು ಇಬ್ಬರನ್ನೂ ಸುರಕ್ಷಿತ ಹಾಗೂ ಆರಾಮದಾಯಕವಾಗಿರಿಸುವ ವೈಶಿಷ್ಟ್ಯಗಳೊಂದಿಗೆ Mahindra CRUZIO ಮಾಲೀಕರಿಗೆ ಹೆಚ್ಚಿನ ಲಾಭವನ್ನು ನೀಡಲು ಹೆಚ್ಚುವರಿ ಸೀಟಿಂಗ್‌ ಸಾಮರ್ಥ್ಯವನ್ನೂ ಹೊಂದಿದೆ.

ಪ್ರಯೋಜನಗಳು

  • ತನ್ನ ವರ್ಗದಲ್ಲಿ ಅತ್ಯುತ್ತಮ ಮೈಲೇಜ್‌
  • ನಿಮ್ಮ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಡು ವಿನ್ಯಾಸಗೊಳಿಸಲಾಗಿದೆ
  • ಅತ್ಯಧಿಕ ಆರಾಮ
  • ಗರಿಷ್ಠ ಆನುಕೂಲತೆ
  • ಹೆಚ್ಚುವರಿ ಸೀಟಿಂಗ್‌ ಕ್ಷಮತೆ
  • ಮಹೀಂದ್ರಾ iMAXXಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ
CRUZIO Staff Bus
CRUZIO Staff Bus
ಬಗ್ಗೆ ವಿಚಾರಣೆ

ಒಂದು ವೇಳೆ ನಿಮಗೆ ಮಾಹಿತಿ ಬೇಕಾಗಿದ್ದರೆ ನಮ್ಮ ಬಳಿ ಉತ್ತರವಿದೆ.