ಭಾರತದಲ್ಲಿ ಆಧುನಿಕ ಟ್ರಕ್‌ಗಳ ಬಳಕೆಯ ವಿಭಾಗಗಳು

ನಿರ್ಮಾಣ ಹಾಗೂ ಗಣಿಗಾರಿಕೆಯಂತಹ ಆಫ್‌-ರೋಡ್‌ ಬಳಕೆ, ದೊಡ್ಡ ಗಾತ್ರದ ಕಾರ್ಗೋದಂತಹ ಭಾರಿ ಸಾಗಾಟ ಬಳಕೆಯಿಂದ ಹಿಡಿದು ಉನ್ನತ ಪರ್ಫಾರ್ಮೆನ್ಸ್‌ ಹಾಗೂ ಬಾಳಿಕೆಗೆ ಬೇಡಿಕೆ ಇರುವ ಯಾವುದೇ ವಿಶೇಷ ಬಳಕೆಯವರೆಗೆ, ನಿಮ್ಮ ಎಲ್ಲ ಅಗತ್ಯಗಳಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಟ್ರಕ್‌ಗಳು ನಮ್ಮ ಬಳಿ ಇವೆ.