ಕರಿಯರ್‌

ಯಾವುದೋ ದೊಡ್ಡ ಭಾಗವಾಗಿರಿ.

ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ನಲ್ಲಿ ನಾವು ಸಹಯೋಗ ಹಾಗೂ ಅರ್ಹತೆಯ ಸಂಸ್ಕೃತಿಯನ್ನು ಬೆಂಬಲಿಸುತ್ತೇವೆ. ನಿಮ್ಮಂತೆಯೇ ತಮ್ಮ ಉದ್ಯೋಗಳ ಬಗ್ಗೆ ಆಸಕ್ತಿಯನ್ನು ಹೊಂದಿರುವ ಜನರೊಂದಿಗೆ ನಿಕಟವಾಗಿ ಕೆಲಸ ಮಾಡುವಾಗ, ನಿಮ್ಮ ಆಲೋಚನೆಗಳು ಹಾಗೂ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ನಿಮಗೆ ಅವಕಾಶವಿರುತ್ತದೆ. ಇಲ್ಲಿ ನಿಮ್ಮ ಕೆಲಸವು ನಿಮ್ಮ ಕೆಲಸವನ್ನು ಮಾಡುವುದು ಮಾತ್ರವಲ್ಲ -ಉಪಕ್ರಮವನ್ನು ತೆಗೆದುಕೊಳ್ಳುವುದು, ಸೃಜನಾತ್ಮಕರಾಗಿರುವುದು ಹಾಗೂ ಹೊಸ ಜವಾಬ್ದಾರಿಗಳನ್ನು ಸ್ವಾಗತಿಸುವುದು ಆಗಿರುತ್ತದೆ. ನಮ್ಮ ಬಿಸಿನೆಸ್‌ ವೃದ್ಧಿಗೊಳಿಸಲು ಹಾಗೂ ನಿಮ್ಮ ಕರಿಯರ್‌ ಅಭಿವೃದ್ಧಿಪಡಿಸಲು ಉತ್ತಮ ಮಾರ್ಗವೆಂದು ನಾವು ನಂಬುತ್ತೇವೆ.

ಜನರು ತಮ್ಮ ಜೀವನದ ಎಲ್ಲ ಅಂಶಗಳಲ್ಲಿ ಸಂತೃಪ್ತರಾಗಿರುವಾಗ ಕೆಲಸದಲ್ಲಿ ಅತ್ಯತ್ತಮ ಕೊಡುಗೆಯನ್ನು ನೀಡುತ್ತಾರೆ ಎಂದು ನಾವು ನಂಬುತ್ತೇವೆ. ನೀವು ನಿಮ್ಮ ಕರಿಯರ್‌ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನವನ್ನು ಇಟ್ಟುಕೊಳ್ಳಬಹುದಾದ ಹೊಂದಿಕೆಯಾಗುವ ಕೆಲಸದ ಸಮಯ ಹಾಗೂ ಹೇರಳ ರಜೆಯ ಸಮಯವನ್ನು ನೀಡುತ್ತೇವೆ. ಟೌನ್‌ ಹಾಲ್‌ಗಳು ಹಾಗೂ ಫೈರ್‌ಸೈಡ್‌ ಮಾತುಕತೆಗಳ ಮೂಲಕ ಅನೌಪಚಾರಿಕ ಆಧಾರದ ಮೇಲೆ ಸೀನಿಯರ್‌ ಮ್ಯಾನೇಜ್‌ಮೆಂಟ್‌ ಅನ್ನು ತಿಳಿದುಕೊಳ್ಳಬಹುದಾಗಿದೆ. ಸರಾಸರಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಜನರೊಂದಿಗೆ ನಾವು ಸೃಜನಶೀಲರಾಗಿದ್ದೇವೆ ಹಾಗೂ ಕ್ರಿಯಾತ್ಮಕರಾಗಿದ್ದೇವೆ. ಮಹೀಂದ್ರಾದಲ್ಲಿನ ಜೀವನವು ಸಮೃದ್ಧವಾಗಿರುತ್ತದೆ ಹಾಗೂ ಕೆಲಸದ ಅನುಭವದ ವಿಷಯದಲ್ಲಿ ಮಾತ್ರವಲ್ಲದೆ, ನೀವು ಭೇಟಿಯಾಗುವ ಜನರು ಹಾಗೂ ಪೂರ್ಣ ಜೀವನವನ್ನು ನಡೆಸುವಲ್ಲಿ ನೀವು ಪಡೆಯುವ ಬೆಂಬಲದ ವಿಷಯದಲ್ಲಿಯೂ ತೊಡಗಿಕೊಂಡಿರುವುದನ್ನು ನೀವು ಕಂಡುಕೊಳ್ಳುತ್ತೀರಿ.

ಆಫರ್‌ನಲ್ಲಿರುವ ಉತ್ತಮ ಉದ್ಯೋಗಾವಕಾಶಗಳನ್ನು ಕಂಡುಹಿಡಿಯಲು ದಯವಿಟ್ಟು ಕೆಳಗಿನ ಫಾರ್ಮ್ ಅನ್ನು ಭರ್ತಿ ಮಾಡಿ.

ನಮ್ಮ ಲೊಕೇಶನ್‌

ಉನ್ನತ ಕಾರ್ಯಕ್ಷಮತೆಯ ಮಹೀಂದ್ರಾ ಟ್ರಕ್‌ಗಳ ಹಿಂದೆ, ಅಷ್ಟೆ ಪ್ರಬಲವಾಗಿರುವ ಅದರ ಸರ್ವಿಸ್ ನೆಟ್‌ವರ್ಕ್ ಇದೆ. ಪ್ರಮುಖ ಟ್ರಕಿಂಗ್‌ ಮಾರ್ಗಗಳಲ್ಲಿ ನಿಮ್ಮ ತಲುಪುವಿಕೆಯನ್ನು ಸುಧಾರಿಸಲು 2,900ಕ್ಕೂ ಹೆಚ್ಚು ಸರ್ವಿಸ್‌ ಪಾಯಿಂಟ್‌ಗಳು.

ಅವುಗಳ ನಕ್ಷೆಯನ್ನು ಇಲ್ಲಿ ನೋಡಿ :

http://www.now24x7.com/

 

ಇಲ್ಲಿ ಲಾಗಿನ್ ಮಾಡಿ :

[email protected]

ತಜ್ಞರೊಂದಿಗೆ ಮಾತನಾಡಿ

Expert on Call
ನಮ್ಮ ಪ್ರಶಸ್ತಿ ವಿಜೇತ ತಂಡವನ್ನು ಸೇರಿ
ಎಲ್ಲಾ ಪ್ರಶಸ್ತಿಗಳನ್ನು ನೋಡಿ
ಕಾರ್ಪೊರೇಟ್ ವಿಳಾಸ

ನೋಂದಾಯಿತ ಕಛೇರಿ

ಮಹೀಂದ್ರಾ ಆ್ಯಂಡ್‌ ಮಹೀಂದ್ರಾಮಹೀಂದ್ರಾ ಲಿ.

ಅಪೊಲೊ ಬಂದರ್, ಕೊಲಾಬಾ, ಮುಂಬೈ, ಮಹಾರಾಷ್ಟ್ರ 400001.

ಪ್ರಧಾನ ಕಛೇರಿ

ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ ಡಿವಿಜನ್‌

ನಂ. 128/ಎ,ಸಾಂಘವಿ ಕಾಂಪೌಂಡ್‌, ಮುಂಬಯಿ-ಪುಣೆ ರೋಡ್‌, ಎನ್‌ಎಚ್‌-4,ಪಿಂಪ್ರಿ-ಚಿಂಚ್‌ವಾಡ್‌, ಪುಣೆ, ಮಹಾರಾಷ್ಟ್ರ 411019

ದೂರವಾಣಿ

1800 315 7799 (ಮಿಸ್ಡ್‌ ಕಾಲ್‌)
1800 200 3600 (ಟೋಲ್‌ ಫ್ರೀ)

ಇಮೇಲ್‌

[email protected]
[email protected]