ಹೆವಿ ಡ್ಯೂಟಿ ನಿರ್ಮಾಣ ಉದ್ದೇಶಗಳಿಗಾಗಿ ಟ್ರಕ್‌ಗಳು ಹಾಗೂ ಟಿಪ್ಪರ್‌ಗಳು

ರಾಕ್‌ ಸಾಲಿಡ್‌ ಪವರ್‌ [ಅದ್ಭುತ ಶಕ್ತಿ]

ನಿರ್ಮಾಣದ ಕಠಿಣ ಜಗತ್ತಿನಲ್ಲಿ ಕಳಪೆ ಕಾರ್ಯಕ್ಷಮತೆಯ ಟ್ರಕ್‌ಗಳಿಗೆ ಸ್ಥಳವಿಲ್ಲ. ಎಲ್ಲ ಸಮಯದಲ್ಲೂ ಭಾರಿ ಲೋಡ್‌ಗಳನ್ನು ಸಾಗಿಸುವ ಕಠಿಣ ಕೆಲಸವನ್ನು ಪ್ರಬಲ ಟ್ರಕ್‌ಗಳು ಮಾತ್ರ ತಡೆದುಕೊಳ್ಳಬಹುದು. ನಮ್ಮ ಟ್ರಕ್‌ಗಳು ಹಾಗೂ ಟಿಪ್ಪರ್‌ಗಳು ಇದೇ ತರಹದ ಬಲದೊಂದಿಗೆ ಜನ್ಮತಳೆದಿವೆ.

ಫೋರ್‌ ಪಾಯಿಂಟ್‌ ಸಸ್ಪೆಂಡೆಡ್‌ ಕ್ಯಾಬಿನ್‌ನೊಂದಿಗೆ ಶಕ್ತಿಯುತ, ಬಾಳಿಕೆ ಬರುವ ಹಾಗೂ ದಕ್ಷತಾಶಾಸ್ತ್ರೀಯವಾಗಿ ವಿನ್ಯಾಸಗೊಳಿಸಲಾದ ಈ ಟ್ರಕ್‌ಗಳು ನಿಮಗೆ ದೀರ್ಘ ದಾರಿಗಳನ್ನು ಹಾಗೂ ಹೆಚ್ಚು ಟ್ರಿಪ್‌ಗಳನ್ನು ನೀಡುತ್ತವೆ. ವರ್ಗದಲ್ಲಿ ಅತಿದೊಡ್ಡ ಬಾಡಿಯನ್ನು ಹೊಂದಿರುವ ಮೂಲಕ ಈ ಟಿಪ್ಪರ್‌ ಹೆಚ್ಚಿನ ಸರಕುಗಳನ್ನು ಸಾಗಿಸಲು ಸಹಾಯ ಮಾಡುತ್ತದೆ. ಅತ್ಯಾಧುನಿಕ m-POWER FuelSmart ಎಂಜಿನ್‌ ಕನಿಷ್ಠ ಇಂಧನವನ್ನು ಬಳಸುವಾಗ ಭಾರಿ ಪುಲ್ಲಿಂಗ್ ಶಕ್ತಿಯನ್ನು ನೀಡುತ್ತದೆ. ಹಾಗೂ ದೂರದ ಗಣಿಗಾರಿಕೆ ಪ್ರದೇಶಗಳಲ್ಲಿಯೂ ಇರುವ 2900ಕ್ಕೂ ಹೆಚ್ಚಿನ ಸರ್ವಿಸ್‌ ಪಾಯಿಂಟ್‌ಗಳ ನೆಟ್‌ವರ್ಕ್‌ನೊಂದಿಗೆ ನಿರ್ವಹಣೆಯ ಬಗ್ಗೆ ಈಗ ಚಿಂತೆಯಿಲ್ಲ.

ಕಂಟೇನರ್‌ಗಳನ್ನು ಸುಲಭವಾಗಿ ಸಾಗಿಸುತ್ತದೆ ಹಾಗೂ ಎಕ್ಸ್‌ಟ್ರಾ ಇಂಧನವನ್ನು ಉಳಿಸುತ್ತದೆ.

  • 7.2 ಲೀಟರ್‌, ಉನ್ನತ ಟಾರ್ಕ್‌, ಕಡಿಮೆ r/min ಎಂಜಿನ್‌
  • ಡ್ರೈವರ್‌ ಇನ್ಫಾರ್ಮೇಷನ್‌ ಸಿಸ್ಟಮ್‌
  • ಉತ್ತಮ ಉತ್ಪಾದಕತೆಗಾಗಿ ಹೊಸ-ಪೀಳಿಗೆಯ ವೈಶಿಷ್ಟ್ಯಗಳು ಹಾಗೂ ಸುಧಾರಿತ ಕ್ಯಾಬಿನ್‌
  • ಉತ್ತಮ ಪೇಲೋಡ್‌ ಕ್ಷಮತೆ
  • ಮಹೀಂದ್ರಾ iMAXXಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ
BLAZO X 46 BSIV

ಬಗ್ಗೆ ಹೆಚ್ಚು ಓದಲು Blazo X 46 BS6, ಇಲ್ಲಿ ಕ್ಲಿಕ್ ಮಾಡಿ.

ಹೊಸ ಮಹೀಂದ್ರ BLAZO X ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮಗೆ ಮಿಸ್ಡ್ ಕಾಲ್ ನೀಡಿ 1800 315 7799

ದೊಡ್ಡ ಕಾರ್ಗೋ ಹಾಗೂ ದೊಡ್ಡ ಮೈಲೇಜ್‌ಗಾಗಿ ದೊಡ್ಡ ಹಾರ್ಟ್‌.

  • 7.2 ಲೀಟರ್‌, ಉನ್ನತ ಟಾರ್ಕ್‌, ಕಡಿಮೆ r/min ಎಂಜಿನ್‌
  • ಮಲ್ಟಿಮೋಡ್‌ ಸ್ವಿಚ್‌ಗಳೊಂದಿಗೆ mPOWERFuelSmart ಎಂಜಿನ್‌
  • ಡ್ರೈವರ್‌ ಇನ್ಫಾರ್ಮೇಷನ್‌ ಸಿಸ್ಟಮ್‌
  • ಉತ್ತಮ ಉತ್ಪಾದಕತೆಗಾಗಿ ಹೊಸ-ಪೀಳಿಗೆಯ ವೈಶಿಷ್ಟ್ಯಗಳು ಹಾಗೂ ಸುಧಾರಿತ ಕ್ಯಾಬಿನ್‌
  • ಉತ್ತಮ ಪೇಲೋಡ್‌ ಕ್ಷಮತೆ
  • ಮಹೀಂದ್ರಾ iMAXXಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ
BLAZO X 55

ಬಗ್ಗೆ ಹೆಚ್ಚು ಓದಲು Blazo X 55 BS6, ಇಲ್ಲಿ ಕ್ಲಿಕ್ ಮಾಡಿ.

To know more about the new Mahindra BLAZO X, give us a missed call on 1800 315 7799

ಮಾಡೆಲ್‌: BLAZO X 46 TRACTOR BS6
GVW 45500 ಕಿ.ಗ್ರಾಂ.
ಎಂಜಿನ್‌ mPOWER 7.2 ಲೀಟರ್‌ FuelSmart
ಗರಿಷ್ಠ ಪವರ್‌ 206 kW @ 2200 r/min
ಗರಿಷ್ಠ ಟಾರ್ಕ್‌ 1050 Nm @ 1200-1700 r/min
ವ್ಹೀಲ್‌ಬೇಸ್‌ 3600 mm
ಗೇರ್‌ ಬಾಕ್ಸ್‌ Eaton 6 ಸ್ಪೀಡ್‌ ಹಾಗೂ 9 ಸ್ಪೀಡ್‌
ಕ್ಲಚ್‌ [ವ್ಯಾಸ] ಕ್ಲಚ್‌ ವಿಯರ್‌ ಇಂಡಿಕೇಟರ್‌ನೊಂದಿಗೆ 395 mm ಡಾಯಫ್ರಮ್‌
ಗ್ರೇಡೆಬಿಲಿಟಿ 18.70%
ಸಸ್ಪೆನ್ಶನ್‌ -ಫ್ರಂಟ್‌ ಶಾಕ್‌ ಎಬ್ಸಾರ್ಬರ್‌ನೊಂದಿಗೆ ಸೆಮಿ ಎಲಿಫ್ಟಿಕಲ್‌ ಲೀಫ್‌ ಸ್ಪ್ರಿಂಗ್‌
ಸಸ್ಪೆನ್ಶನ್‌ –ರಿಯರ್‌ ಸೆಮಿ ಎಲಿಫ್ಟಿಕಲ್‌ ಲೀಫ್‌ ಸ್ಪ್ರಿಂಗ್‌
ರಿಯರ್‌ ಆ್ಯಕ್ಸಲ್‌ ಸೋಲೊ ಬೆಂಜೊ ಟೈಪ್‌ ಸಿಂಗಲ್‌ ರಿಡಕ್ಷನ್‌
ಟೈರ್‌ 295/ 90R20 + 10R 20
ಇಂಧನ ಟ್ಯಾಂಕ್‌ನ ಕ್ಷಮತೆ 415 ಲೀಟರ್‌
AdBlue® ಟ್ಯಾಂಕ್‌ ಕ್ಷಮತೆ 50 ಲೀಟರ್‌
ಚೆಸ್ಸಿ ಕ್ರಾಸ್‌ ಸೆಕ್ಷನ್‌ (mm) ಬಲವರ್ಧನೆಯೊಂದಿಗೆ 285 X 70 X 8.5
ಸ್ಟೀರಿಂಗ್‌ ಹೈಡ್ರಾಲಿಕ್‌ ಪವರ್‌ ಅಸಿಸ್ಟ್‌ ಟಿಲ್ಟ್‌ ಹಾಗೂ ಟೆಲಿಸ್ಕೋಪಿಕ್‌
ಬ್ರೇಕ್‌ಗಳು ಫುಲ್‌ ಏರ್‌ S ಕ್ಯಾಮ್‌ ಡ್ಯೂಯಲ್‌ ಸರ್ಕಿಟ್‌ ABS 10 BAR ಸಿಸ್ಟಮ್‌
ಸಿಸ್ಟಮ್‌ ವೋಲ್ಟೇಜ್‌ 24 V (2X12)
ಬ್ಯಾಟರಿ ರೇಟಿಂಗ್‌ 150 Ah
ಕ್ಯಾಬಿನ್‌ ಸಿಂಗಲ್‌ ಸ್ಲೀಪರ್‌ ಕ್ಯಾಬ್‌ [ಎಸಿ ಐಚ್ಛಿಕ]
ಗರಿಷ್ಠ ವೇಗ 80 km/h (ನಿಯಂತ್ರಿತ)
ಕನಿಷ್ಠ ಗ್ರೌಂಡ್‌ ಕ್ಲಿಯರೆನ್ಸ್‌ 264 mm
ATS ಸಿಸ್ಟಮ್‌ DOC/ DPF + SCR/ ASC ನೊಂದಿಗೆ BS6 Compliant ATS

AdBlue® ಎಂಬುದು ವರ್ಬ್ಯಾಂಡ್ ಡೆರ್ ಆಟೋಮೊಬಿಲಿಂಡಸ್ಟ್ರೀ ಇ ನ ನೋಂದಾಯಿತ ವ್ಯಾಪಾರದ ಹೆಸರು. ವಿ. (ವಿಡಿಎ)

ಮಾಡೆಲ್‌: BLAZO X 55 TRACTOR BS6
GVW 55000 ಕಿ.ಗ್ರಾಂ.
ಎಂಜಿನ್‌ mPOWER 7.2 ಲೀಟರ್‌ FuelSmart
ಗರಿಷ್ಠ ಪವರ್‌ 206 kW @ 2200 r/min
ಗರಿಷ್ಠ ಟಾರ್ಕ್‌ 1050 Nm @ 1200-1700 r/min
ವ್ಹೀಲ್‌ಬೇಸ್‌ 4100 mm / 4050 mm
ಗೇರ್‌ ಬಾಕ್ಸ್‌ ZF 9 ಸ್ಪೀಡ್‌
ಕ್ಲಚ್‌ [ವ್ಯಾಸ] ಕ್ಲಚ್‌ ವಿಯರ್‌ ಇಂಡಿಕೇಟರ್‌ನೊಂದಿಗೆ 395 mm ಡಾಯಫ್ರಮ್‌
ಗ್ರೇಡೆಬಿಲಿಟಿ 21.70%
ಸಸ್ಪೆನ್ಶನ್‌ -ಫ್ರಂಟ್‌ ಶಾಕ್‌ ಎಬ್ಸಾರ್ಬರ್‌ನೊಂದಿಗೆ ಪ್ಯಾರಾಬೋಲಿಕ್‌ ಲೀಫ್‌ ಸ್ಪ್ರಿಂಗ್‌
ಸಸ್ಪೆನ್ಶನ್‌ –ರಿಯರ್‌ ಬೆಲ್‌ ಕ್ರ್ಯಾಂಕ್‌ ಟೈಪ್‌ ಸಸ್ಪೆನ್ಶನ್‌
ಐಚ್ಛಿಕ : ತಲೆಕೆಳಗಾದ ಎಲೆ ಬೋಗಿ ಅಮಾನತು
ರಿಯರ್‌ ಆ್ಯಕ್ಸಲ್‌ ಟೆಂಡೆಮ್‌ ಬೆಂಜೊ ಟೈಪ್‌ ಸಿಂಗಲ್‌ ರಿಡಕ್ಷನ್‌
ಟೈರ್‌ 11R20 16PR, ಐಚ್ಛಿಕ: 11 X 20
ಇಂಧನ ಟ್ಯಾಂಕ್‌ ಕ್ಷಮತೆ [ಲೀಟರ್‌] 415 ಲೀಟರ್‌
AdBlue® ಟ್ಯಾಂಕ್‌ ಕ್ಷಮತೆ 50 ಲೀಟರ್‌
ಚೆಸ್ಸಿ ಕ್ರಾಸ್‌ ಸೆಕ್ಷನ್‌ (mm) ಬಲವರ್ಧನೆಯೊಂದಿಗೆ 285 X 70 X 8.5
ಸ್ಟೀರಿಂಗ್‌ ಹೈಡ್ರಾಲಿಕ್‌ ಪವರ್‌ ಅಸಿಸ್ಟ್‌ ಟಿಲ್ಟ್‌ ಹಾಗೂ ಟೆಲಿಸ್ಕೋಪಿಕ್‌
ಬ್ರೇಕ್‌ಗಳು ಫುಲ್‌ ಏರ್‌ S ಕ್ಯಾಮ್‌ ಡ್ಯೂಯಲ್‌ ಸರ್ಕಿಟ್‌ ABS 10 BAR ಸಿಸ್ಟಮ್‌
ಸಿಸ್ಟಮ್‌ ವೋಲ್ಟೇಜ್‌ 24 V (2X12)
ಬ್ಯಾಟರಿ ರೇಟಿಂಗ್‌ 150 Ah
ಕ್ಯಾಬಿನ್‌ ಸಿಂಗಲ್‌ ಸ್ಲೀಪರ್‌ ಕ್ಯಾಬ್‌ (ಎಸಿ ಐಚ್ಛಿಕ)
ಗರಿಷ್ಠ ವೇಗ 80 km/h (ನಿಯಂತ್ರಿತ)
ಕನಿಷ್ಠ ಗ್ರೌಂಡ್‌ ಕ್ಲಿಯರೆನ್ಸ್‌ 250 mm
ATS ಸಿಸ್ಟಮ್‌ DOC/ DPF + SCR/ ASC ನೊಂದಿಗೆ BS6 Compliant ATS

*ಬ್ಲೋವರ್‌ ಪ್ರಮಾಣಿತ ಫಿಟ್‌ಮೆಂಟ್‌ ಆಗಿರುತ್ತದೆ

AdBlue® ಎಂಬುದು ವರ್ಬ್ಯಾಂಡ್ ಡೆರ್ ಆಟೋಮೊಬಿಲಿಂಡಸ್ಟ್ರೀ ಇ ನ ನೋಂದಾಯಿತ ವ್ಯಾಪಾರದ ಹೆಸರು. ವಿ. (ವಿಡಿಎ)

ಕಾರ್ಪೊರೇಟ್ ವಿಳಾಸ

ನೋಂದಾಯಿತ ಪ್ರಧಾನ ಕಛೇರಿ

ಮಹೀಂದ್ರ & ಮಹೀಂದ್ರ ಲಿ.

ಮಹೀಂದ್ರಾ ಟವರ್, 5th ಮಹಡಿ, ವಿಂಗ್ 4 ಪ್ಲಾಟ್ ನಂ. A/1, ಚಕನ್ ಇಂಡಸ್ಟ್ರಿಯಲ್ ಏರಿಯಾ ಹಂತ IV, ಪೋಸ್ಟ್ - ನಿಘೋಜೆ ಚಕನ್, ತಾಲ್ ಖೇಡ್, ಜಿಲ್ಲೆ. - ಪುಣೆ, ಮಹಾರಾಷ್ಟ್ರ ಪಿನ್ 410 501.

ದೂರವಾಣಿ

022- 6652 6000
1800 200 3600 (ಶುಲ್ಕರಹಿತ)

ಇಮೇಲ್

[email protected]