ಹೆವಿ ಡ್ಯೂಟಿ ಟ್ಯಾಂಕರ್‌ಗಳು

ಸುರಕ್ಷತೆ ಹಾಗೂ ಲಾಭದ ಸಂಯೋಜನೆ.

ವಿಷಕಾರಿ ರಾಸಾಯನಿಕಗಳು, ಖಾದ್ಯ ತೈಲಗಳು ಹಾಗೂ ಹಾಲನ್ನು ವಿತರಿಸುವಾಗ, ಸರಿಯಾದ ಸುರಕ್ಷತೆ ಹಾಗೂ ಸ್ವಚ್ಛತೆಯ ಕೊರತೆಯು ಸಮಸ್ಯೆಗಳನ್ನು ಉಂಟುಮಾಡಬಹುದು.

ಅದಕ್ಕಾಗಿಯೇ ನಮ್ಮ ಟ್ರಕ್‌ಗಳು ಅಂತಹ ಸಾಮಗ್ರಿಗಳನ್ನು ವಿತರಿಸಲು ಮಾನದಂಡಗಳಿಗಿಂತ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಪ್ರತಿ ಟ್ರಿಪ್‌ ಅನ್ನು ಸಂಪೂರ್ಣವಾಗಿ ಸುರಕ್ಷಿತವಾಗಿ ಹಾಗೂ ಅತ್ಯಂತ ಲಾಭದಾಯಕವಾಗಿಸಲು ಅವುಗಳನ್ನು ವಿನ್ಯಾಸಗೊಳಿಸುವಲ್ಲಿ ಸಾಕಷ್ಟು ಎಚ್ಚರಿಕೆಯನ್ನು ತೆಗೆದುಕೊಳ್ಳಲಾಗಿದೆ. ಅವು ಅತ್ಯಧಿಕ ಇಂಧನ ದಕ್ಷತೆಯ m-POWER FuelSmart ಎಂಜಿನ್‌ನೊಂದಿಗೆ ಸಜ್ಜುಗೊಂಡಿವೆ. ಇವು ಎಕ್ಸ್‌ಟ್ರಾ ಮೈಲುಗಳು ಹಾಗೂ ಲಾಭಗಳನ್ನು ನೀಡುವಲ್ಲಿ ಅತ್ಯುತ್ತಮವಾಗಿವೆ. ಒಂದನ್ನು ಆಯ್ಕೆ ಮಾಡಿಕೊಳ್ಳಿ ಹಾಗೂ ಇದರಿಂದ ನಿಮ್ಮ ಬಿಸಿನೆಸ್‌ ಹೇಗೆ ಲಾಭ ಗಳಿಸಬಹುದು ಎಂಬುದನ್ನು ನೋಡಿ.

ಎಕ್ಸ್‌ಟ್ರಾ ಮೈಲೇಜ್‌, ಎಕ್ಸ್‌ಟ್ರಾ ಪಾರ್ಸೆಲ್‌ಗಳು. ಎಕ್ಸ್‌ಟ್ರಾ ಲಾಭಗಳು

  • 7.2 ಲೀಟರ್‌, ಉನ್ನತ ಟಾರ್ಕ್‌, ಕಡಿಮೆ r/min ಎಂಜಿನ್‌
  • ಮಲ್ಟಿಮೋಡ್‌ ಸ್ವಿಚ್‌ಗಳೊಂದಿಗೆ mPOWERFuelSmart ಎಂಜಿನ್‌
  • ಡ್ರೈವರ್‌ ಇನ್ಫಾರ್ಮೇಷನ್‌ ಸಿಸ್ಟಮ್‌
  • ಉತ್ತಮ ಉತ್ಪಾದಕತೆಗಾಗಿ ಹೊಸ-ಪೀಳಿಗೆಯ ವೈಶಿಷ್ಟ್ಯಗಳು ಹಾಗೂ ಸುಧಾರಿತ ಕ್ಯಾಬಿನ್‌
  • ಮಹೀಂದ್ರಾ iMAXX ಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ
BLAZO 28 BS6

ಬಗ್ಗೆ ಹೆಚ್ಚು ಓದಲು Blazo X 28 BS6, ಇಲ್ಲಿ ಕ್ಲಿಕ್ ಮಾಡಿ.

ಹೊಸ ಮಹೀಂದ್ರ BLAZO X ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮಗೆ ಮಿಸ್ಡ್ ಕಾಲ್ ನೀಡಿ 1800 315 7799

ಕಡಿಮೆ ಇಂಧನದ ಬಳಕೆಯೊಂದಿಗೆ ಎಕ್ಸ್‌ಟ್ರಾ ಲೋಡ್‌ ಹಾಗೂ ಆಹಾರ ಧಾನ್ಯಗಳ ವಿತರಣೆ ಮಾಡಿ

  • 7.2 ಲೀಟರ್‌, ಉನ್ನತ ಟಾರ್ಕ್‌, ಕಡಿಮೆ r/min ಎಂಜಿನ್‌
  • ಮಲ್ಟಿಮೋಡ್‌ ಸ್ವಿಚ್‌ಗಳೊಂದಿಗೆ mPOWERFuelSmart ಎಂಜಿನ್‌
  • ಡ್ರೈವರ್‌ ಇನ್ಫಾರ್ಮೇಷನ್‌ ಸಿಸ್ಟಮ್‌
  • ಉತ್ತಮ ಉತ್ಪಾದಕತೆಗಾಗಿ ಹೊಸ-ಪೀಳಿಗೆಯ ವೈಶಿಷ್ಟ್ಯಗಳು ಹಾಗೂ ಸುಧಾರಿತ ಕ್ಯಾಬಿನ್‌
  • ಉತ್ತಮ ಪೇಲೋಡ್‌ ಕ್ಷಮತೆ
  • ಮಹೀಂದ್ರಾ iMAXX ಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ
BLAZO 35 BS6

ಬಗ್ಗೆ ಹೆಚ್ಚು ಓದಲು Blazo X 35 BS6, ಇಲ್ಲಿ ಕ್ಲಿಕ್ ಮಾಡಿ.

To know more about the new Mahindra BLAZO, give us a missed call on 1800 315 7799

ಉನ್ನತ ಇಂಧನ ಮಿತವ್ಯಯಕ್ಕಾಗಿ ಪರ್ಫೆಕ್ಟ್‌, ಎಕ್ಸ್‌ಟ್ರಾ ಲೋಡ್‌ಗಳಿಗಾಗಿ ಪರ್ಫೆಕ್ಟ್‌, ವಿಶೇಷವಾಗಿ ಸಿಮೆಂಟ್‌ ಸಾಗಾಣಿಕೆಗೆ

  • 7.2 ಲೀಟರ್‌, ಉನ್ನತ ಟಾರ್ಕ್‌, ಕಡಿಮೆ r/min ಎಂಜಿನ್‌
  • ಮಲ್ಟಿಮೋಡ್‌ ಸ್ವಿಚ್‌ಗಳೊಂದಿಗೆ mPOWERFuelSmart ಎಂಜಿನ್‌
  • ಉತ್ತಮ ಕುಶಲತೆಗಾಗಿ ಕಡಿಮೆ TCD
  • ಟೈಯರ್‌ನ ಹೆಚ್ಚಿನ ಬಾಳಿಕೆಗಾಗಿ ಟ್ಯಾಗ್‌ ಆ್ಯಕ್ಸಲ್‌
  • ಉತ್ತಮ ಉತ್ಪಾದಕತೆಗಾಗಿ ಹೊಸ-ಪೀಳಿಗೆಯ ವೈಶಿಷ್ಟ್ಯಗಳು ಹಾಗೂ ಸುಧಾರಿತ ಕ್ಯಾಬಿನ್‌
  • ಡ್ರೈವರ್‌ ಇನ್ಫಾರ್ಮೇಷನ್‌ ಸಿಸ್ಟಮ್‌
  • ಉತ್ತಮ ಪೇಲೋಡ್‌ ಕ್ಷಮತೆ
  • ಮಹೀಂದ್ರಾ iMAXXಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ
BLAZO 42 BS6

ಬಗ್ಗೆ ಹೆಚ್ಚು ಓದಲು Blazo X 42 BS6, ಇಲ್ಲಿ ಕ್ಲಿಕ್ ಮಾಡಿ.

ಹೊಸ ಮಹೀಂದ್ರ BLAZO X ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮಗೆ ಮಿಸ್ಡ್ ಕಾಲ್ ನೀಡಿ 1800 315 7799

ಪ್ರತಿ ಆಟೋಮೋಟಿವ್ ಡೆಲಿವರಿಯೊಂದಿಗೆ ಅವಲೋಕನ ಖಚಿತವಾದ ಹೆಚ್ಚುವರಿ ಉಳಿತಾಯ.

  • 7.2 ಲೀಟರ್‌, ಉನ್ನತ ಟಾರ್ಕ್‌, ಕಡಿಮೆ r/min ಎಂಜಿನ್‌
  • ಮಲ್ಟಿಮೋಡ್‌ ಸ್ವಿಚ್‌ಗಳೊಂದಿಗೆ mPOWERFuelSmart ಎಂಜಿನ್‌
  • ಡ್ರೈವರ್‌ ಇನ್ಫಾರ್ಮೇಷನ್‌ ಸಿಸ್ಟಮ್‌
  • ಉತ್ತಮ ಉತ್ಪಾದಕತೆಗಾಗಿ ಹೊಸ-ಪೀಳಿಗೆಯ ವೈಶಿಷ್ಟ್ಯಗಳಿಂದ ಉತ್ಕೃಷ್ಟಗೊಳಿಸಲಾದ ಕ್ಯಾಬಿನ್‌
  • ತ್ತಮ ಪೇಲೋಡ್‌ ಕ್ಷಮತೆ
  • ಮಹೀಂದ್ರಾ iMAXX ಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ
BLAZO 40 BS6

ಬಗ್ಗೆ ಹೆಚ್ಚು ಓದಲು Blazo X 40 BS6, ಇಲ್ಲಿ ಕ್ಲಿಕ್ ಮಾಡಿ.

To know more about the new Mahindra BLAZO, give us a missed call on 1800 315 7799

ಕಂಟೇನರ್‌ಗಳನ್ನು ಸುಲಭವಾಗಿ ಸಾಗಿಸುತ್ತದೆ ಹಾಗೂ ಎಕ್ಸ್‌ಟ್ರಾ ಇಂಧನವನ್ನು ಉಳಿಸುತ್ತದೆ.

  • 7.2 ಲೀಟರ್‌, ಉನ್ನತ ಟಾರ್ಕ್‌, ಕಡಿಮೆ r/min ಎಂಜಿನ್‌
  • ಡ್ರೈವರ್‌ ಇನ್ಫಾರ್ಮೇಷನ್‌ ಸಿಸ್ಟಮ್‌
  • ಉತ್ತಮ ಉತ್ಪಾದಕತೆಗಾಗಿ ಹೊಸ-ಪೀಳಿಗೆಯ ವೈಶಿಷ್ಟ್ಯಗಳು ಹಾಗೂ ಸುಧಾರಿತ ಕ್ಯಾಬಿನ್‌
  • ಉತ್ತಮ ಪೇಲೋಡ್‌ ಕ್ಷಮತೆ
  • ಮಹೀಂದ್ರಾ iMAXXಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ
BLAZO 46 BS6

ಬಗ್ಗೆ ಹೆಚ್ಚು ಓದಲು Blazo X 46 BS6, ಇಲ್ಲಿ ಕ್ಲಿಕ್ ಮಾಡಿ.

To know more about the new Mahindra BLAZO, give us a missed call on 1800 315 7799

ದೊಡ್ಡ ಕಾರ್ಗೋ ಹಾಗೂ ದೊಡ್ಡ ಮೈಲೇಜ್‌ಗಾಗಿ ದೊಡ್ಡ ಹಾರ್ಟ್‌.

  • 7.2 ಲೀಟರ್‌, ಉನ್ನತ ಟಾರ್ಕ್‌, ಕಡಿಮೆ r/min ಎಂಜಿನ್‌
  • ಮಲ್ಟಿಮೋಡ್‌ ಸ್ವಿಚ್‌ಗಳೊಂದಿಗೆ mPOWERFuelSmart ಎಂಜಿನ್‌
  • ಡ್ರೈವರ್‌ ಇನ್ಫಾರ್ಮೇಷನ್‌ ಸಿಸ್ಟಮ್‌
  • ಉತ್ತಮ ಉತ್ಪಾದಕತೆಗಾಗಿ ಹೊಸ-ಪೀಳಿಗೆಯ ವೈಶಿಷ್ಟ್ಯಗಳು ಹಾಗೂ ಸುಧಾರಿತ ಕ್ಯಾಬಿನ್‌
  • ಉತ್ತಮ ಪೇಲೋಡ್‌ ಕ್ಷಮತೆ
  • ಮಹೀಂದ್ರಾ iMAXXಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ
BLAZO 55 BS6

ಬಗ್ಗೆ ಹೆಚ್ಚು ಓದಲು Blazo X 55 BS6, ಇಲ್ಲಿ ಕ್ಲಿಕ್ ಮಾಡಿ.

ಹೊಸ ಮಹೀಂದ್ರ BLAZO X ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮಗೆ ಮಿಸ್ಡ್ ಕಾಲ್ ನೀಡಿ 1800 315 7799

ಎಕ್ಸಟ್ರಾ ಮೈಲೇಜ್‌, ಎಕ್ಸ್‌ಟ್ರಾ ಪೇಲೋಡ್‌, ಎಕ್ಸ್‌ಟ್ರಾ ಲಾಭಗಳು.

  • 7.2 ಲೀಟರ್‌, ಉನ್ನತ ಟಾರ್ಕ್‌, ಕಡಿಮೆ r/min ಎಂಜಿನ್‌
  • ಮಲ್ಟಿಮೋಡ್‌ ಸ್ವಿಚ್‌ಗಳೊಂದಿಗೆ mPOWERFuelSmart ಎಂಜಿನ್‌
  • ಉತ್ತಮ ಉತ್ಪಾದಕತೆಗಾಗಿ ಹೊಸ-ಪೀಳಿಗೆಯ ವೈಶಿಷ್ಟ್ಯಗಳು ಹಾಗೂ ಸುಧಾರಿತ ಕ್ಯಾಬಿನ್‌
  • ಡ್ರೈವರ್‌ ಇನ್ಫಾರ್ಮೇಷನ್‌ ಸಿಸ್ಟಮ್‌
  • ಮಹೀಂದ್ರಾ iMAXX ಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ
BLAZO 49 BS6

ಬಗ್ಗೆ ಹೆಚ್ಚು ಓದಲು Blazo X 49 BS6, ಇಲ್ಲಿ ಕ್ಲಿಕ್ ಮಾಡಿ.

ಹೊಸ ಮಹೀಂದ್ರ BLAZO X ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮಗೆ ಮಿಸ್ಡ್ ಕಾಲ್ ನೀಡಿ 1800 315 7799

GVW 28000 ಕಿ.ಗ್ರಾಂ.
ಎಂಜಿನ್‌ mPOWER 7.2 ಲೀಟರ್‌FuelSmart
ಗರಿಷ್ಠ ಪವರ್‌ 206 kW @ 2200 r/min
ಗರಿಷ್ಠ ಟಾರ್ಕ್‌ 1050 Nm @ 1200-1700 r/min
ವ್ಹೀಲ್‌ಬೇಸ್‌ 5000 mm/ 5350 mm/
6100 mm/ 6600 mm
ಗೇರ್‌ ಬಾಕ್ಸ್‌ Eaton 6 ಸ್ಪೀಡ್‌
ಕ್ಲಚ್‌ [ವ್ಯಾಸ] ಕ್ಲಚ್‌ ವಿಯರ್‌ ಇಂಡಿಕೇಟರ್‌ ಆರ್ಗೆನಿಕ್‌ ಟೈಪ್‌ನೊಂದಿಗೆ 395 mm ಡಾಯ್‌ಫ್ರಾಮ್‌
ಗ್ರೇಡೆಬಿಲಿಟಿ 22.90%
ಸಸ್ಪೆನ್ಶನ್‌ -ಫ್ರಂಟ್‌ ಸೆಮಿ ಎಲಿಫ್ಟಿಕಲ್‌ ಲೀಫ್‌ ಸ್ಪ್ರಿಂಗ್‌ನೊಂದಿಗೆ ಶಾಕ್‌ಎಬ್ಸಾರ್ಬರ್‌
ಸಸ್ಪೆನ್ಶನ್‌ –ರಿಯರ್‌ ಬೆಲ್‌ ಕ್ರ್ಯಾಂಕ್‌ ಟೈಪ್‌ ಸಸ್ಪೆನ್ಶನ್‌
ರಿಯರ್‌ ಆ್ಯಕ್ಸಲ್‌ ಸೋಲೊ ಬೆಂಜೊ ಟೈಪ್‌ ಸಿಂಗಲ್‌ ರಿಡಕ್ಷನ್‌
ಟೈರ್‌ ಪ್ರಮಾಣೀಕೃತ: 295/ 90R20 + 10R20
ಇಂಧನ ಟ್ಯಾಂಕ್‌ನ ಕ್ಷಮತೆ [ಲೀಟರ್‌ ] 415 ಲೀಟರ್‌
AdBlue® ಟ್ಯಾಂಕ್‌ನ ಕ್ಷಮತೆ 50 ಲೀಟರ್‌
ಚೆಸ್ಸಿ ಕ್ರಾಸ್‌ ಸೆಕ್ಷನ್‌ (mm) 285 X 70 X 8.5
ಸ್ಟೀರಿಂಗ್‌ ಹೈಡ್ರಾಲಿಕ್‌ ಪವರ್‌ ಅಸಿಸ್ಟ್‌ ಟಿಲ್ಟ್‌ ಹಾಗೂ ಟೆಲಿಸ್ಕೋಪಿಕ್‌
ಬ್ರೇಕ್‌ಗಳು ಫುಲ್‌ ಏರ್‌ S ಕ್ಯಾಮ್‌ ಡ್ಯೂಯಲ್‌ ಸರ್ಕಿಟ್‌ ABS 10 BAR ಸಿಸ್ಟಮ್‌
ಸಿಸ್ಟಮ್‌ ವೋಲ್ಟೇಜ್‌ 24 V (2X12)
ಬ್ಯಾಟರಿ ರೇಟಿಂಗ್‌ 150 Ah
ಕ್ಯಾಬಿನ್‌ ಸಿಂಗಲ್‌ ಸ್ಲೀಪರ್‌ ಕ್ಯಾಬ್‌ (AC ಐಚ್ಛಿಕ )
ಗರಿಷ್ಠ ವೇಗ 80 km/h (Regulated)
ಕನಿಷ್ಠ ಗ್ರೌಂಡ್‌ ಕ್ಲಿಯರೆನ್ಸ್‌ 264 mm
ಬಾಡಿ ಗಾತ್ರ 6705.6 mm/ 7315.2 mm/
8534.4 mm/ 9448.8 mm
ATS ಸಿಸ್ಟಮ್‌ DOC/ DPF + SCR/ ASC ನೊಂದಿಗೆ BS6 ಕಂಪ್ಲೈಂಟ್‌ ATS

AdBlue® ಎಂಬುದು ವರ್ಬ್ಯಾಂಡ್ ಡೆರ್ ಆಟೋಮೊಬಿಲಿಂಡಸ್ಟ್ರೀ ಇ ನ ನೋಂದಾಯಿತ ವ್ಯಾಪಾರದ ಹೆಸರು. ವಿ. (ವಿಡಿಎ)

ಮಾಡೆಲ್‌: BLAZO X 35 CARGO BS6
GVW 35000 ಕಿ.ಗ್ರಾಂ.
ಎಂಜಿನ್‌ mPOWER 7.2 ಲೀಟರ್‌ FuelSmart
ಗರಿಷ್ಠ ಪವರ್‌ 206 kW @ 2200 r/min
ಗರಿಷ್ಠ ಟಾರ್ಕ್‌ 1050 Nm @ 1200-1700 r/min
ವ್ಹೀಲ್‌ಬೇಸ್‌ 6100 mm/ 6770 mm
ಗೇರ್‌ ಬಾಕ್ಸ್‌ Eaton 6 ಸ್ಪೀಡ್‌
ಕ್ಲಚ್‌ [ವ್ಯಾಸ] ಕ್ಲಚ್‌ ವಿಯರ್‌ ಇಂಡಿಕೇಟರ್‌ ಆರ್ಗೆನಿಕ್‌ ಟೈಪ್‌ನೊಂದಿಗೆ
395 mm ಡಾಯ್‌ಫ್ರಮ್‌
ಗ್ರೇಡೆಬಿಲಿಟಿ 20.70%
ಸಸ್ಪೆನ್ಶನ್‌ -ಫ್ರಂಟ್‌ ಶಾಕ್‌ ಎಬ್ಸಾರ್ಬರ್‌ನೊಂದಿಗೆ ಟ್ವಿನ್‌ ಸ್ಟಿಯರ್‌ -ಸೆಮಿ
ಎಲಿಫ್ಟಿಕಲ್‌ ಲೀಫ್‌ ಸ್ಪ್ರಿಂಗ್‌
ಸಸ್ಪೆನ್‌ನ್‌ –ರಿಯರ್‌ ಬೆಲ್‌ ಕ್ರ್ಯಾಂಕ್‌ ಟೈಪ್‌ ಸಸ್ಪೆನ್ಶನ್‌
ರಿಯರ್‌ ಆ್ಯಕ್ಸಲ್‌ ಸೋಲೋ ಬ್ಯಾಂಜೋ ಟೈಪ್‌ ಸಿಂಗಲ್‌ ರಿಡಕ್ಷನ್‌
ಟೈರ್‌ STD : 295/ 90R20 + 10R20
ಇಂಧನ ಟ್ಯಾಂಕ್‌ನ ಕ್ಷಮತೆ [ಲೀಟರ್‌ ] 415 ಲೀಟರ್‌
AdBlue® ಟ್ಯಾಂಕ್‌ನ ಕ್ಷಮತೆ 50 ಲೀಟರ್‌
ಚೆಸ್ಸಿ ಕ್ರಾಸ್‌ ಸೆಕ್ಷನ್‌ (mm) ರೀಇನ್‌ಫೋರ್ಸ್‌ಮೆಂಟ್‌ನೊಂದಿಗೆ 285 X 70 X 8.5
ಸ್ಟೀರಿಂಗ್‌ ಹೈಡ್ರಾಲಿಕ್‌ ಪವರ್‌ ಅಸಿಸ್ಟ್‌ ಟಿಲ್ಟ್‌ ಹಾಗೂ ಟೆಲಿಸ್ಕೋಪಿಕ್‌
ಬ್ರೇಕ್‌ಗಳು ಫುಲ್‌ ಏರ್‌ S ಕ್ಯಾಮ್‌ ಡ್ಯೂಯಲ್‌ ಸರ್ಕಿಟ್‌ ABS 10 BAR ಸಿಸ್ಟಮ್‌
ಸಿಸ್ಟಮ್‌ ವೋಲ್ಟೇಜ್‌ 24 V (2X12)
ಬ್ಯಾಟರಿ ರೇಟಿಂಗ್‌ 150 Ah
ಕ್ಯಾಬಿನ್‌ ಸಿಂಗಲ್‌ ಸ್ಲೀಪರ್‌ ಕ್ಯಾಬ್‌ (ಎಸಿ ಐಚ್ಛಿಕ)
ಗರಿಷ್ಠ ವೇಗ 80 km/h (ನಿಯಂತ್ರಿತ)
ಕನಿಷ್ಠ ಗ್ರೌಂಡ್‌ ಕ್ಲಿಯರೆನ್ಸ್‌ 264 mm
ಬಾಡಿ ಗಾತ್ರ 7314 mm/ 7924 mm/ 9448.8 mm
ATS ಸಿಸ್ಟಮ್‌ DOC/ DPF + SCR/ ASC ನೊಂದಿಗೆ BS6 Compliant ATS

AdBlue® ಎಂಬುದು ವರ್ಬ್ಯಾಂಡ್ ಡೆರ್ ಆಟೋಮೊಬಿಲಿಂಡಸ್ಟ್ರೀ ಇ ನ ನೋಂದಾಯಿತ ವ್ಯಾಪಾರದ ಹೆಸರು. ವಿ. (ವಿಡಿಎ)

ಮಾಡೆಲ್‌: BLAZO X 42
GVW 42000 ಕಿಗ್ರಾಂ
ಎಂಜಿನ್‌ mPOWER 7.2 litre FuelSmart
ಗರಿಷ್ಠ ಪವರ್‌ 206 kW @ 2200 r/min
ಗರಿಷ್ಠ ಟಾರ್ಕ್‌ 1050 Nm @ 1200-1700 r/min
ವ್ಹೀಲ್‌ಬೇಸ್‌ 6100 mm/ 6770 mm
ಗೇರ್‌ ಬಾಕ್ಸ್‌ Eaton 6 ಸ್ಪೀಡ್‌
ಕ್ಲಚ್‌ ವ್ಯಾಸ ಕ್ಲಚ್‌ ವಿಯರ್‌ ಇಂಡಿಕೇಟರ್‌ ಆರ್ಗೆನಿಕ್‌
ಟೈಪ್‌ನೊಂದಿಗೆ 395 mm ಡಾಯಫ್ರಮ್‌
ಗ್ರೆಡೆಬಿಲಿಟಿ 19.60%
ಸಸ್ಪೆನ್‌ನ್‌ -ಫ್ರಂಟ್‌ ಶಾಕ್‌ ಎಬ್‌ಸಾರ್ಬರ್‌ನೊಂದಿಗೆ ಟ್ಯಾಗ್‌ -ಸೆಮಿ
ಎಲಿಪ್ಟಿಕಲ್‌ ಲೀಫ್‌ ಸ್ಪ್ರಿಂಗ್‌
ಸಸ್ಪೆನ್ಶನ್‌-ರಿಯರ್‌ ಬೆಲ್‌ ಕ್ರ್ಯಾಂಕ್‌ ಟೈಪ್‌ ಸಸ್ಪೆನ್ಶನ್‌
ರಿಯಲ್‌ ಎಕ್ಸಲ್‌ ಸೋಲೋ ಬ್ಯಾಂಜೋ ಟೈಪ್‌ ಸಿಂಗಲ್‌ ರಿಡಕ್ಷನ್‌
ಟೈರ್‌ STD : 295/ 90R20 + 10R20
ಇಂದನ ಟ್ಯಾಂಕ್‌ನ ಕ್ಷಮತೆ [ಲೀಟರ್‌] 415 ಲೀಟರ್‌
AdBlue® ಟ್ಯಾಂಕ್‌ ಕ್ಷಮತೆ 50 ಲೀಟರ್‌
ಚೆಸ್ಸಿ ಕ್ರಾಸ್‌ ಸೆಕ್ಷನ್‌ (mm) ರೀಇನ್‌ಫೋರ್ಸ್‌ಮೆಂಟ್‌ನೊಂದಿಗೆ 285 X 70 X 8.5
ಸ್ಟೀರಿಂಗ್‌ ಹೈಡ್ರಾಲಿಕ್‌ ಪವರ್‌ ಅಸಿಸ್ಟ್‌ ಟಿಲ್ಟ್‌ ಹಾಗೂ ಟೆಲಿಸ್ಕೋಪಿಕ್‌
ಬ್ರೇಕ್‌ಗಳು ಫುಲ್‌ ಏರ್‌ S ಕ್ಯಾಮ್‌ ಡ್ಯೂಯಲ್‌ ಸರ್ಕಿಟ್‌ ABS 10 BAR ಸಿಸ್ಟಮ್‌
ಸಿಸ್ಟಮ್‌ ವೋಲ್ಟೇಜ್‌ 24 V (2X12)
ಬ್ಯಾಟರಿ ರೇಟಿಂಗ್‌ 150 Ah
ಕ್ಯಾಬಿನ್‌ ಸಿಂಗಲ್‌ ಸ್ಲೀಪರ್ ಕ್ಯಾಬ್‌ (ಎಸಿ ಐಚ್ಛಿಕ )
ಗರಿಷ್ಠ ವೇಗ 80 km/h (ನಿಯಂತ್ರಿತ)
ಕನಿಷ್ಠ ಗ್ರೌಂಡ್‌ ಕ್ಲಿಯರೆನ್ಸ್‌ 264 mm
ಬಾಡಿ ಗಾತ್ರ 8564 mm/ 9448.8 mm
ATS ಸಿಸ್ಟಮ್‌ ATS DOC/ DPF + SCR/ ASCನೊಂದಿಗೆ BS6 Compliant

AdBlue® ಎಂಬುದು ವರ್ಬ್ಯಾಂಡ್ ಡೆರ್ ಆಟೋಮೊಬಿಲಿಂಡಸ್ಟ್ರೀ ಇ ನ ನೋಂದಾಯಿತ ವ್ಯಾಪಾರದ ಹೆಸರು. ವಿ. (ವಿಡಿಎ)

ಮಾಡೆಲ್‌: BLAZO X 40 BS6
GVW 39500 ಕಿ.ಗ್ರಾಂ.
ಎಂಜಿನ್‌ mPOWER 7.2 ಲೀಟರ್‌ FuelSmart
ಗರಿಷ್ಠ ಪವರ್‌ 206 kW @ 2200 r/min
ಗರಿಷ್ಠ ಟಾರ್ಕ್‌ 1050 Nm @ 1200-1700 r/min
ವ್ಹೀಲ್‌ ಬೇಸ್‌ 3075 mm/ 3600 mm
ಗೇರ್‌ ಬಾಕ್ಸ್‌ Eaton 6 ಸ್ಪೀಡ್‌
ಕ್ಲಚ್‌ [ವ್ಯಾಸ] ಕ್ಲಚ್‌ ವಿಯರ್‌ ಇಂಡಿಕೇಟರ್‌ ಆರ್ಗೆನಿಕ್‌ ಟೈಪ್‌ನೊಂದಿಗೆ 395 mm ಡಾಯ್‌ಫ್ರಮ್‌
ಗ್ರೇಡೆಬಿಲಿಟಿ 18.20%
ಸಸ್ಪೆನ್ಶನ್‌-ಫ್ರಂಟ್‌ ಶಾಕ್‌ ಎಬ್ಸಾರ್ಬರ್‌ನೊಂದಿಗೆ ಸೆಮಿ ಎಲಿಪ್ಟಿಕಲ್‌ ಲೀಫ್‌ ಸ್ಪ್ರಿಂಗ್‌
ಸಸ್ಪೆನ್ಶನ್‌ -ರಿಯರ್‌ ಸೆಮಿ ಎಲಿಪ್ಟಿಕಲ್‌ ಲೀಫ್‌ ಸ್ಪ್ರಿಂಗ್‌
ರಿಯರ್ ಆ್ಯಕ್ಸೆಲ್ ಸೋಲೋ ಬ್ಯಾಂಜೊ ಟೈಪ್‌ ಸಿಂಗಲ್‌ ರಿಡಕ್ಷನ್‌
ಟೈರ್‌ 295/ 90R20 + 10R20
ಇಂಧನ ಟ್ಯಾಂಕ್‌ ಕ್ಷಮತೆ [ಲೀಟರ್‌] 330 ಲೀಟರ್‌/ 415 ಲೀಟರ್‌
AdBlue® ಟ್ಯಾಂಕ್‌ ಕ್ಷಮತೆ 50 ಲೀಟರ್‌
ಚೆಸ್ಸಿ ಕ್ರಾಸ್‌ ಸೆಕ್ಷನ್‌ (mm) 285 X 70 X 8.5
ಸ್ಟೀರಿಂಗ್‌ ಹೈಡ್ರಾಲಿಕ್‌ ಪವರ್‌ ಅಸಿಸ್ಟ್‌ ಟಿಲ್ಟ್‌ ಹಾಗೂ ಟೆಲಿಸ್ಕೋಪಿಕ್‌
ಬ್ರೇಕ್‌ಗಳು ಫುಲ್‌ ಏರ್‌ S ಕ್ಯಾಮ್‌ ಡ್ಯೂಯಲ್‌ ಸರ್ಕಿಟ್‌ ABS 10 BAR ಸಿಸ್ಟಮ್‌
ಸಿಸ್ಟಮ್‌ ವೋಲ್ಟೇಜ್‌ 24 V (2X12)
ಬ್ಯಾಟರಿ ರೇಟಿಂಗ್‌ 150 Ah
ಕ್ಯಾಬಿನ್‌ ಸಿಂಗಲ್‌ ಸ್ಲೀಪರ್‌ ಕ್ಯಾಬ್‌ [ಎಸಿ ಐಚ್ಛಿಕ]
ಗರಿಷ್ಠ ವೇಗ 80 km/h (ನಿಯಂತ್ರಿತ)
ಕನಿಷ್ಠ ಗ್ರೌಂಡ್‌ ಕ್ಲಿಯರೆನ್ಸ್‌ 264 mm
ATS ಸಿಸ್ಟಮ್‌ DOC/ DPF + SCR/ ASC ನೊಂದಿಗೆ BS6 Compliant ATS

AdBlue® ಎಂಬುದು ವರ್ಬ್ಯಾಂಡ್ ಡೆರ್ ಆಟೋಮೊಬಿಲಿಂಡಸ್ಟ್ರೀ ಇ ನ ನೋಂದಾಯಿತ ವ್ಯಾಪಾರದ ಹೆಸರು. ವಿ. (ವಿಡಿಎ)

ಮಾಡೆಲ್‌: BLAZO X 46 TRACTOR BS6
GVW 45500 ಕಿ.ಗ್ರಾಂ.
ಎಂಜಿನ್‌ mPOWER 7.2 ಲೀಟರ್‌ FuelSmart
ಗರಿಷ್ಠ ಪವರ್‌ 206 kW @ 2200 r/min
ಗರಿಷ್ಠ ಟಾರ್ಕ್‌ 1050 Nm @ 1200-1700 r/min
ವ್ಹೀಲ್‌ಬೇಸ್‌ 3600 mm
ಗೇರ್‌ ಬಾಕ್ಸ್‌ Eaton 6 ಸ್ಪೀಡ್‌ ಹಾಗೂ 9 ಸ್ಪೀಡ್‌
ಕ್ಲಚ್‌ [ವ್ಯಾಸ] ಕ್ಲಚ್‌ ವಿಯರ್‌ ಇಂಡಿಕೇಟರ್‌ನೊಂದಿಗೆ 395 mm ಡಾಯಫ್ರಮ್‌
ಗ್ರೇಡೆಬಿಲಿಟಿ 18.70%
ಸಸ್ಪೆನ್ಶನ್‌ -ಫ್ರಂಟ್‌ ಶಾಕ್‌ ಎಬ್ಸಾರ್ಬರ್‌ನೊಂದಿಗೆ ಸೆಮಿ ಎಲಿಫ್ಟಿಕಲ್‌ ಲೀಫ್‌ ಸ್ಪ್ರಿಂಗ್‌
ಸಸ್ಪೆನ್ಶನ್‌ –ರಿಯರ್‌ ಸೆಮಿ ಎಲಿಫ್ಟಿಕಲ್‌ ಲೀಫ್‌ ಸ್ಪ್ರಿಂಗ್‌
ರಿಯರ್‌ ಆ್ಯಕ್ಸಲ್‌ ಸೋಲೊ ಬೆಂಜೊ ಟೈಪ್‌ ಸಿಂಗಲ್‌ ರಿಡಕ್ಷನ್‌
ಟೈರ್‌ 295/ 90R20 + 10R 20
ಇಂಧನ ಟ್ಯಾಂಕ್‌ನ ಕ್ಷಮತೆ 415 ಲೀಟರ್‌
AdBlue® ಟ್ಯಾಂಕ್‌ ಕ್ಷಮತೆ 50 ಲೀಟರ್‌
ಚೆಸ್ಸಿ ಕ್ರಾಸ್‌ ಸೆಕ್ಷನ್‌ (mm) ಬಲವರ್ಧನೆಯೊಂದಿಗೆ 285 X 70 X 8.5
ಸ್ಟೀರಿಂಗ್‌ ಹೈಡ್ರಾಲಿಕ್‌ ಪವರ್‌ ಅಸಿಸ್ಟ್‌ ಟಿಲ್ಟ್‌ ಹಾಗೂ ಟೆಲಿಸ್ಕೋಪಿಕ್‌
ಬ್ರೇಕ್‌ಗಳು ಫುಲ್‌ ಏರ್‌ S ಕ್ಯಾಮ್‌ ಡ್ಯೂಯಲ್‌ ಸರ್ಕಿಟ್‌ ABS 10 BAR ಸಿಸ್ಟಮ್‌
ಸಿಸ್ಟಮ್‌ ವೋಲ್ಟೇಜ್‌ 24 V (2X12)
ಬ್ಯಾಟರಿ ರೇಟಿಂಗ್‌ 150 Ah
ಕ್ಯಾಬಿನ್‌ ಸಿಂಗಲ್‌ ಸ್ಲೀಪರ್‌ ಕ್ಯಾಬ್‌ [ಎಸಿ ಐಚ್ಛಿಕ]
ಗರಿಷ್ಠ ವೇಗ 80 km/h (ನಿಯಂತ್ರಿತ)
ಕನಿಷ್ಠ ಗ್ರೌಂಡ್‌ ಕ್ಲಿಯರೆನ್ಸ್‌ 264 mm
ATS ಸಿಸ್ಟಮ್‌ DOC/ DPF + SCR/ ASC ನೊಂದಿಗೆ BS6 Compliant ATS

AdBlue® ಎಂಬುದು ವರ್ಬ್ಯಾಂಡ್ ಡೆರ್ ಆಟೋಮೊಬಿಲಿಂಡಸ್ಟ್ರೀ ಇ ನ ನೋಂದಾಯಿತ ವ್ಯಾಪಾರದ ಹೆಸರು. ವಿ. (ವಿಡಿಎ)

ಮಾಡೆಲ್‌: BLAZO X 55 TRACTOR BS6
GVW 55000 ಕಿ.ಗ್ರಾಂ.
ಎಂಜಿನ್‌ mPOWER 7.2 ಲೀಟರ್‌ FuelSmart
ಗರಿಷ್ಠ ಪವರ್‌ 206 kW @ 2200 r/min
ಗರಿಷ್ಠ ಟಾರ್ಕ್‌ 1050 Nm @ 1200-1700 r/min
ವ್ಹೀಲ್‌ಬೇಸ್‌ 4100 mm / 4050 mm
ಗೇರ್‌ ಬಾಕ್ಸ್‌ ZF 9 ಸ್ಪೀಡ್‌
ಕ್ಲಚ್‌ [ವ್ಯಾಸ] ಕ್ಲಚ್‌ ವಿಯರ್‌ ಇಂಡಿಕೇಟರ್‌ನೊಂದಿಗೆ 395 mm ಡಾಯಫ್ರಮ್‌
ಗ್ರೇಡೆಬಿಲಿಟಿ 21.70%
ಸಸ್ಪೆನ್ಶನ್‌ -ಫ್ರಂಟ್‌ ಶಾಕ್‌ ಎಬ್ಸಾರ್ಬರ್‌ನೊಂದಿಗೆ ಪ್ಯಾರಾಬೋಲಿಕ್‌ ಲೀಫ್‌ ಸ್ಪ್ರಿಂಗ್‌
ಸಸ್ಪೆನ್ಶನ್‌ –ರಿಯರ್‌ ಬೆಲ್‌ ಕ್ರ್ಯಾಂಕ್‌ ಟೈಪ್‌ ಸಸ್ಪೆನ್ಶನ್‌
ಐಚ್ಛಿಕ : ತಲೆಕೆಳಗಾದ ಎಲೆ ಬೋಗಿ ಅಮಾನತು
ರಿಯರ್‌ ಆ್ಯಕ್ಸಲ್‌ ಟೆಂಡೆಮ್‌ ಬೆಂಜೊ ಟೈಪ್‌ ಸಿಂಗಲ್‌ ರಿಡಕ್ಷನ್‌
ಟೈರ್‌ 11R20 16PR, ಐಚ್ಛಿಕ: 11 X 20
ಇಂಧನ ಟ್ಯಾಂಕ್‌ ಕ್ಷಮತೆ [ಲೀಟರ್‌] 415 ಲೀಟರ್‌
AdBlue® ಟ್ಯಾಂಕ್‌ ಕ್ಷಮತೆ 50 ಲೀಟರ್‌
ಚೆಸ್ಸಿ ಕ್ರಾಸ್‌ ಸೆಕ್ಷನ್‌ (mm) ಬಲವರ್ಧನೆಯೊಂದಿಗೆ 285 X 70 X 8.5
ಸ್ಟೀರಿಂಗ್‌ ಹೈಡ್ರಾಲಿಕ್‌ ಪವರ್‌ ಅಸಿಸ್ಟ್‌ ಟಿಲ್ಟ್‌ ಹಾಗೂ ಟೆಲಿಸ್ಕೋಪಿಕ್‌
ಬ್ರೇಕ್‌ಗಳು ಫುಲ್‌ ಏರ್‌ S ಕ್ಯಾಮ್‌ ಡ್ಯೂಯಲ್‌ ಸರ್ಕಿಟ್‌ ABS 10 BAR ಸಿಸ್ಟಮ್‌
ಸಿಸ್ಟಮ್‌ ವೋಲ್ಟೇಜ್‌ 24 V (2X12)
ಬ್ಯಾಟರಿ ರೇಟಿಂಗ್‌ 150 Ah
ಕ್ಯಾಬಿನ್‌ ಸಿಂಗಲ್‌ ಸ್ಲೀಪರ್‌ ಕ್ಯಾಬ್‌ (ಎಸಿ ಐಚ್ಛಿಕ)
ಗರಿಷ್ಠ ವೇಗ 80 km/h (ನಿಯಂತ್ರಿತ)
ಕನಿಷ್ಠ ಗ್ರೌಂಡ್‌ ಕ್ಲಿಯರೆನ್ಸ್‌ 250 mm
ATS ಸಿಸ್ಟಮ್‌ DOC/ DPF + SCR/ ASC ನೊಂದಿಗೆ BS6 Compliant ATS

*ಬ್ಲೋವರ್‌ ಪ್ರಮಾಣಿತ ಫಿಟ್‌ಮೆಂಟ್‌ ಆಗಿರುತ್ತದೆ

AdBlue® ಎಂಬುದು ವರ್ಬ್ಯಾಂಡ್ ಡೆರ್ ಆಟೋಮೊಬಿಲಿಂಡಸ್ಟ್ರೀ ಇ ನ ನೋಂದಾಯಿತ ವ್ಯಾಪಾರದ ಹೆಸರು. ವಿ. (ವಿಡಿಎ)

BLAZO X 49 Cargo BS6
GVW 49000 ಕಿ.ಗ್ರಾಂ.
ಎಂಜಿನ್ mPOWER 7.2 ಲೀಟರ್‌ FuelSmart
ಗರಿಷ್ಠ ಪವರ್ 206 kW @ 2200 r/min
ಗರಿಷ್ಠ ಟಾರ್ಕ್‌ 1050 Nm @ 1200-1700 r/min
ವ್ಹೀಲ್‌ಬೇಸ್‌ 6770 mm
ಗೇರ್‌ ಬಾಕ್ಸ್‌ Eaton 9 ಸ್ಪೀಡ್‌
ಕ್ಲಚ್‌ [ವ್ಯಾಸ] 395 mm ಡಾಯಫ್ರಮ್‌ ಟೈಪ್‌ ಸಿಂಗಲ್‌ ಪ್ಲೇಟ್‌ ಡ್ರೈ ಟೈಪ್‌
ಗ್ರೇ ಡೆಬಿಲಿಟಿ 25.10%
ಸಸ್ಪೆನ್ಶನ್‌-ಫ್ರಂಟ್‌ ಶಾಕ್‌ ಆ್ಯಬ್ಸಾರ್ಬರ್‌ನೊಂದಿಗೆ ಪ್ಯಾರಾಬೋಲಿಕ್‌ ಲೀಫ್‌ ಸ್ಪ್ರಿಂಗ್‌
ಸಸ್ಪೆನ್ಶನ್‌-ರಿಯರ್‌ ಬೆಲ್‌ ಕ್ರ್ಯಾಂಕ್‌ ಟೈಪ್‌ ಸಸ್ಪೆನ್ಶನ್‌
ರಿಯರ್‌ ಆ್ಯಕ್ಸಲ್‌ ಸೋಲೋ ಬ್ಯಾಂಜೊ ಟೈಪ್‌ಸಿಂಗಲ್‌ ರಿಡಕ್ಷನ್‌
ಟೈರ್‌ ಪ್ರಮಾಣೀಕೃತ: 295/ 90 R 20 + 10 R 20
ಇಂಧನ ಟ್ಯಾಂಕ್‌ನ ಕ್ಷಮತೆ [ಲೀಟರ್‌] 415 ಲೀಟರ್‌
AdBlue® ಟ್ಯಾಂಕ್‌ನ ಕ್ಷಮತೆ 50 ಲೀಟರ್‌
ಚೆಸ್ಸಿ ಕ್ರಾಸ್‌ ಸೆಕ್ಷನ್‌ (mm) ಬಲವರ್ಧನೆಯೊಂದಿಗೆ 285 X 70 X 8.5
ಸ್ಟೀರಿಂಗ್‌ ಹೈಡ್ರಾಲಿಕ್‌ ಪವರ್‌ ಅಸಿಸ್ಟ್‌ ಟಿಲ್ಟ್‌ ಹಾಗೂ ಟೆಲಿಸ್ಕೋಪಿಕ್‌
ಬ್ರೇಕ್‌ಗಳು ಫುಲ್‌ ಏರ್‌ S ಕ್ಯಾಮ್‌ ಡ್ಯೂಯಲ್‌ ಸರ್ಕಿಟ್‌ ABS 10 BAR ಸಿಸ್ಟಮ್‌
ಸಿಸ್ಟಮ್‌ ವೋಲ್ಟೇಜ್‌ 24 V (2X12)
ಬ್ಯಾಟರಿ ರೇಟಿಂಗ್‌ 150 Ah
ಕ್ಯಾಬಿನ್‌ ಸಿಂಗಲ್‌ ಸ್ಲೀಪರ್‌ ಕ್ಯಾಬ್‌ (ಎಸಿ ಐಚ್ಛಿಕ)
ಗರಿಷ್ಠ ಲೋಡ್ 80 km/h (ನಿಯಂತ್ರಿತ)
ಕನಿಷ್ಠ ಗ್ರೌಂಡ್‌ ಕ್ಲಿಯರೆನ್ಸ್‌ 264 mm
ಬಾಡಿ ಗಾತ್ರ 8839 mm/ 9448.8 mm
ATS ಸಿಸ್ಟಮ್‌ DOC/ DPF + SCR/ ASC ನೊಂದಿಗೆ BS6 Compliant ATS

AdBlue® is a registered trade name of the Verband der Automobilindustrie e. V. (VDA)

ಕಾರ್ಪೊರೇಟ್ ವಿಳಾಸ

ನೋಂದಾಯಿತ ಪ್ರಧಾನ ಕಛೇರಿ

ಮಹೀಂದ್ರ & ಮಹೀಂದ್ರ ಲಿ.

ಮಹೀಂದ್ರಾ ಟವರ್, 5th ಮಹಡಿ, ವಿಂಗ್ 4 ಪ್ಲಾಟ್ ನಂ. A/1, ಚಕನ್ ಇಂಡಸ್ಟ್ರಿಯಲ್ ಏರಿಯಾ ಹಂತ IV, ಪೋಸ್ಟ್ - ನಿಘೋಜೆ ಚಕನ್, ತಾಲ್ ಖೇಡ್, ಜಿಲ್ಲೆ. - ಪುಣೆ, ಮಹಾರಾಷ್ಟ್ರ ಪಿನ್ 410 501.

ದೂರವಾಣಿ

022- 6652 6000
1800 200 3600 (ಶುಲ್ಕರಹಿತ)

ಇಮೇಲ್

[email protected]