ಕಾರ್‌ ಕ್ಯಾರಿಯರ್‌ ಟ್ರೇಲರ್‌ ಟ್ರಕ್‌ಗಳು

ಪ್ರತಿ ಆಟೋಮೇಟಿವ್‌ ವಿತರಣೆಯೊಂದಿಗೆ ಖಚಿತವಾದ ಹೆಚ್ಚುವರಿ ಉಳಿತಾಯ.

ಭಾರತೀಯ ಆಟೋಮೊಬೈಲ್‌ ಉದ್ಯಮದ ವೃದ್ಧಿಯು ಈಗ ಒಂದು ದಶಕದಿಂದ ಸ್ಥಿರವಾಗಿದೆ ಹಾಗೂ ಪ್ರಬಲವಾಗಿ ಆಗುತ್ತಿದೆ. ಕಾರ್‌ ಕ್ಯಾರಿಯರ್‌ನಂತೆ ಬೇಡಿಕೆಯಿರುವ ಬಿಸಿನೆಸ್‌ನಲ್ಲಿ, ಆಟೋಮೋಟಿವ್‌ನ ಸಮಯೋಚಿತ ವಿತರಣೆಯು ಮಹತ್ವಪೂರ್ಣವಾಗಿರುತ್ತದೆ.

ಅದಕ್ಕಾಗಿಯೇ ನಮ್ಮ ಟ್ರಕ್‌ಗಳು ನಿಮಗೆ ತ್ವರಿತವಾಗಿ ಹಾಗೂ ಸುಲಭವಾಗಿ ಡಿಲಿವರಿ ಮಾಡಲು ಸಹಕರಿಸುವ ಉನ್ನತ ಪವರ್‌ ಹಾಗೂ ಟಾರ್ಕ್‌ನೊಂದಿಗೆ ಬರುತ್ತವೆ. mPOWERFuelSmart ಎಂಜಿನ್‌ ಇಂಧನದಲ್ಲಿ ಉಳಿತಾಯ ಮಾಡುವ ಮೂಲಕ ನಿಮ್ಮ ಗಳಿಕೆಯನ್ನು ಹೆಚ್ಚಿಸುವುದನ್ನು ಖಚಿತಪಡಿಸುವ ತನ್ನ ವರ್ಗದಲ್ಲಿ ಉತ್ತಮ ಮೈಲೇಜ್‌ ಅನ್ನು ನೀಡುತ್ತದೆ. ಹಾಗೂ ದೀರ್ಘ ಪ್ರಯಾಣದಲ್ಲಿ ಚಾಲಕರಿಗೆ ಆಯಾಸವನ್ನು ಕಡಿಮೆ ಮಾಡಲು ಕ್ಯಾಬಿನ್‌ ಸಾಕಷ್ಟು ಸೌಕರ್ಯಗಳನ್ನು ಹೊಂದಿದೆ. ಯಾವುದೇ ಒಂದು ಮಾಡೆಲ್‌ ಅನ್ನು ಆಯ್ಕೆ ಮಾಡಿ ಹಾಗೂ ನಿಮ್ಮ ಬಿಸಿನೆಸ್‌ ಅನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಹೇಗೆ ನಿರ್ಮಿಸಲಾಗಿದೆ ಎಂಬುದನ್ನು ನೋಡಿ.

ಪ್ರತಿ ಆಟೋಮೋಟಿವ್ ಡೆಲಿವರಿಯೊಂದಿಗೆ ಖಚಿತವಾದ ಹೆಚ್ಚುವರಿ ಉಳಿತಾಯ.

  • 7.2 ಲೀಟರ್‌, ಉನ್ನತ ಟಾರ್ಕ್‌, ಕಡಿಮೆ r/min ಎಂಜಿನ್‌
  • ಮಲ್ಟಿಮೋಡ್‌ ಸ್ವಿಚ್‌ಗಳೊಂದಿಗೆ mPOWERFuelSmart ಎಂಜಿನ್‌
  • ಡ್ರೈವರ್‌ ಇನ್ಫಾರ್ಮೇಷನ್‌ ಸಿಸ್ಟಮ್‌
  • ಉತ್ತಮ ಉತ್ಪಾದಕತೆಗಾಗಿ ಹೊಸ-ಪೀಳಿಗೆಯ ವೈಶಿಷ್ಟ್ಯಗಳಿಂದ ಉತ್ಕೃಷ್ಟಗೊಳಿಸಿರುವ ಕ್ಯಾಬಿನ್‌
  • ಉತ್ತಮ ಪೇಲೋಡ್‌ ಕ್ಷಮತೆ
  • ಮಹೀಂದ್ರಾ iMAXX ಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ
BLAZO X 40 BS6

ಬಗ್ಗೆ ಹೆಚ್ಚು ಓದಲು Blazo X 40 BS6, ಇಲ್ಲಿ ಕ್ಲಿಕ್ ಮಾಡಿ.

ಹೊಸ ಮಹೀಂದ್ರ BLAZO X ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮಗೆ ಮಿಸ್ಡ್ ಕಾಲ್ ನೀಡಿ 1800 315 7799

BLAZO X 40 BS6
GVW 39500 ಕಿ.ಗ್ರಾಂ.
ಎಂಜಿನ್‌ mPOWER 7.2 ಲೀಟರ್‌ FuelSmart
ಗರಿಷ್ಠ ಪವರ್‌ 206 kW @ 2200 r/min
ಗರಿಷ್ಠ ಟಾರ್ಕ್‌ 1050 Nm @ 1200-1700 r/min
ವ್ಹೀಲ್‌ ಬೇಸ್‌ 3075 mm/ 3600 mm
ಗೇರ್‌ ಬಾಕ್ಸ್‌ Eaton 6 ಸ್ಪೀಡ್‌
ಕ್ಲಚ್‌ [ವ್ಯಾಸ] ಕ್ಲಚ್‌ ವಿಯರ್‌ ಇಂಡಿಕೇಟರ್‌ ಆರ್ಗೆನಿಕ್‌ ಟೈಪ್‌ನೊಂದಿಗೆ 395 mm ಡಾಯ್‌ಫ್ರಮ್‌
ಗ್ರೇಡೆಬಿಲಿಟಿ 18.20%
ಸಸ್ಪೆನ್ಶನ್‌ -ಫ್ರಂಟ್‌ ಶಾಕ್‌ ಅಬ್ಸಾರ್ಬರ್‌ನೊಂದಿಗೆ ಸೆಮಿ ಎಲಿಪ್ಟಿಕಲ್‌ ಲೀಫ್‌ ಸ್ಪ್ರಿಂಗ್‌
ಸಸ್ಪೆನ್ಶನ್‌ -ರಿಯರ್‌ ಸೆಮಿ ಎಲಿಪ್ಟಿಕಲ್‌ ಲೀಫ್‌ ಸ್ಪ್ರಿಂಗ್‌
ರಿಯಲ್‌ ಆ್ಯಕ್ಸಲ್ ಸೋಲೋ ಬ್ಯಾಂಜೊ ಟೈಪ್‌ ಸಿಂಗಲ್‌ ರಿಡಕ್ಷನ್‌
ಟೈರ್‌ 295/ 90R20 + 10R20
ಇಂಧನ ಟ್ಯಾಂಕ್‌ ಕ್ಷಮತೆ [ಲೀಟರ್‌] 330 ಲೀಟರ್‌/ 415 ಲೀಟರ್‌
AdBlue® ಟ್ಯಾಂಕ್‌ ಕ್ಷಮತೆ 50 ಲೀಟರ್‌
ಚೆಸ್ಸಿ ಕ್ರಾಸ್‌ ಸೆಕ್ಷನ್‌ (mm) 285 X 70 X 8.5
ಸ್ಟೀರಿಂಗ್‌ ಹೈಡ್ರಾಲಿಕ್‌ ಪವರ್‌ ಅಸಿಸ್ಟ್‌ ಟಿಲ್ಟ್‌ ಹಾಗೂ ಟೆಲಿಸ್ಕೋಪಿಕ್‌
ಬ್ರೇಕ್‌ಗಳು ಫುಲ್‌ ಏರ್‌ S ಕ್ಯಾಮ್‌ ಡ್ಯೂಯಲ್‌ ಸರ್ಕಿಟ್‌ ABS 10 BAR ಸಿಸ್ಟಮ್‌
ಸಿಸ್ಟಮ್‌ ವೋಲ್ಟೇಜ್‌ 24 V (2X12)
ಬ್ಯಾಟರಿ ರೇಟಿಂಗ್‌ 150 Ah
ಕ್ಯಾಬಿನ್‌ Single Sleeper Cab (AC Optional)
ಗರಿಷ್ಠ ವೇಗ 80 km/h (Regulated)
ಕನಿಷ್ಠ ಗ್ರೌಂಡ್‌ ಕ್ಲಿಯರೆನ್ಸ್‌ 264 mm
ATS ಸಿಸ್ಟಮ್‌ BS6 Compliant ATS with DOC/ DPF + SCR/ ASC

AdBlue® is a registered trade name of the Verband der Automobilindustrie e. V. (VDA)

ಕಾರ್ಪೊರೇಟ್ ವಿಳಾಸ

ನೋಂದಾಯಿತ ಪ್ರಧಾನ ಕಛೇರಿ

ಮಹೀಂದ್ರ & ಮಹೀಂದ್ರ ಲಿ.

ಮಹೀಂದ್ರಾ ಟವರ್, 5th ಮಹಡಿ, ವಿಂಗ್ 4 ಪ್ಲಾಟ್ ನಂ. A/1, ಚಕನ್ ಇಂಡಸ್ಟ್ರಿಯಲ್ ಏರಿಯಾ ಹಂತ IV, ಪೋಸ್ಟ್ - ನಿಘೋಜೆ ಚಕನ್, ತಾಲ್ ಖೇಡ್, ಜಿಲ್ಲೆ. - ಪುಣೆ, ಮಹಾರಾಷ್ಟ್ರ ಪಿನ್ 410 501.

ದೂರವಾಣಿ

022- 6652 6000
1800 200 3600 (ಶುಲ್ಕರಹಿತ)

ಇಮೇಲ್

[email protected]