ಕಲ್ಲಿದ್ದಲಿನ ಸಾಗಾಣಿಕೆಗಾಗಿ ಹೆವಿ ಡ್ಯೂಟಿ ಟ್ರಕ್‌ಗಳು

ಕಲ್ಲಿದ್ದಲಿನ ದೊಡ್ಡ ಲೋಡ್‌ ತಲುಪಿಸುತ್ತದೆ. ಹೆಚ್ಚಿನ ಮೈಲೇಜ್‌ ನೀಡುತ್ತವೆ .

ಪ್ರತಿ ವರ್ಷ 1 ಬಿಲಿಯನ್‌ ಟನ್‌ಗಳಿಗಿಂತ ಹೆಚ್ಚು ಕಲ್ಲಿದ್ದಲನ್ನು ಸಾಗಿಸಲಾಗುತ್ತದೆ. ಕಲ್ಲಿದ್ದಲನ್ನು ಗಣಿಗಾರಿಕೆ ಮಾಡಿದ ಮೇಲೆ, ಅದನ್ನು ಸಾಗಿಸಲು ಸಿದ್ದವಾಗಿರುತ್ತದೆಯೇ?

ರಸ್ತೆ ಸಂಚಾರ ಖಂಡಿತವಾಗಿಯೂ ಸುಗಮವಾದ ಪರಿಹಾರಗಳಲ್ಲಿ ಒಂದಾಗಿದೆ. ಅನೇಕ ಗಣಿಗಳು ರಾಜ್ಯದ ದೂರದ ಪ್ರದೇಶಗಳಲ್ಲಿವೆ ಹಾಗೂ ರೇಲ್ವೇ ಸಂಪರ್ಕವನ್ನು ಹೊಂದಿಲ್ಲ. ಪರಿಣಾಮವಾಗಿ, ಈ ಗಣಿಗಳಲ್ಲಿ ಗಣಿಯ ಭಾರಿ ಸ್ಟಾಕ್‌ [ಪಿಟ್‌ಹೆಡ್‌] ಗಳಿರುತ್ತವೆ.

ನಮ್ಮ ಟ್ರಕ್‌ಗಳು ಉನ್ನತ ಪವರ್‌ ಹಾಗೂ ಟಾರ್ಕ್‌ನೊಂದಿಗೆ ನಿಮಗೆ ತ್ವರಿತವಾಗಿ ಸರಕುಗಳನ್ನು ತಲುಪಿಸಲು ಹಾಗೂ ಪ್ರತಿ ಕೆಲಸದ ಶಿಫ್ಟ್‌ಗೆ ಹೆಚ್ಚಿನ ಟ್ರಿಪ್‌ಗಳನ್ನು ಮಾಡಲು ಸಹಾಯ ಮಾಡುತ್ತವೆ. ಅವುಗಳ ಹೆವಿ ಡ್ಯೂಟಿ ನಿರ್ಮಾಣವು ದೊಡ್ಡ ಲೋಡ್‌ಗಳನ್ನು ಸಾಗಿಸಲು ಅವಕಾಶ ಮಾಡಿಕೊಡುತ್ತದೆ. ತನ್ನ ವರ್ಗದಲ್ಲಿನ ಅತ್ಯುತ್ತಮ ಮೈಲೇಜ್‌ ನೀಡಿ, ಇಂಧನವನ್ನು ಉಳಿಸುವ ಮೂಲಕ ನಿಮ್ಮ ಗಳಿಕೆಯನ್ನು ಖಚಿತವಾಗಿಯೂ ವೃದ್ಧಿಸುತ್ತದೆ. ದೀರ್ಘ ಪ್ರಯಾಣಗಳಲ್ಲಿ ಚಾಲಕರಿಗೆ ಆಯಾಸವನ್ನು ಕಡಿಮೆಗೊಳಿಸಲು ಕ್ಯಾಬಿನ್‌ ಸಾಕಷ್ಟು ಸೌಕರ್ಯಗಳನ್ನು ಹೊಂದಿದೆ. ಮಾಡೆಲ್‌ ಅನ್ನು ಆಯ್ಕೆ ಮಾಡಿ ಹಾಗೂ ಇದರ ನಿರ್ಮಾಣವು ನಿಮ್ಮ ಬಿಸಿನೆಸ್‌ ಅನ್ನು ಹೇಗೆ ಉತ್ತುಂಗಕ್ಕೆ ಕೊಂಡೊಯ್ಯುತ್ತದೆ ಎಂಬುದನ್ನು ನೋಡಿ.

ಕಲ್ಲಿದ್ದಲಿನ ಎಕ್ಸ್‌ಟ್ರಾ ಲೋಡ್‌ಗಳನ್ನು ಒಯ್ಯುತ್ತದೆ. ಎಕ್ಸ್‌ಟ್ರಾ ಮೈಲೇಜ್‌ ನೀಡುತ್ತದೆ. .

  • 7.2 ಲೀಟರ್‌, ಉನ್ನತ ಟಾರ್ಕ್‌, ಕಡಿಮೆ r/min ಎಂಜಿನ್‌
  • ಮಲ್ಟಿಮೋಡ್‌ ಸ್ವಿಚ್‌ಗಳೊಂದಿಗೆ mPOWERFuelSmart ಎಂಜಿನ್‌
  • ಡ್ರೈವರ್‌ ಇನ್ಫಾರ್ಮೇಷನ್‌ ಸಿಸ್ಟಮ್‌
  • ಉತ್ತಮ ಉತ್ಪಾದಕತೆಗಾಗಿ ಹೊಸ-ಪೀಳಿಗೆಯ ವೈಶಿಷ್ಟ್ಯಗಳು ಹಾಗೂ ಸುಧಾರಿತ ಕ್ಯಾಬಿನ್‌
  • ಮಹೀಂದ್ರಾ iMAXX ಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ
BLAZO 35 8X4 TIPPER BS6

ಬಗ್ಗೆ ಹೆಚ್ಚು ಓದಲು Blazo X 35 BS6, ಇಲ್ಲಿ ಕ್ಲಿಕ್ ಮಾಡಿ.

ಹೊಸ ಮಹೀಂದ್ರ BLAZO X ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮಗೆ ಮಿಸ್ಡ್ ಕಾಲ್ ನೀಡಿ 1800 315 7799

ಎಕ್ಸಟ್ರಾ ಮೈಲೇಜ್‌ಗಾಗಿ ನಿರ್ಮಿಸಲಾಗಿದೆ. ಎಲ್ಲ ನಿರ್ಮಾಣದ ಅಗತ್ಯಗಳಿಗಾಗಿ ನಿರ್ಮಿಸಲಾಗಿದೆ

  • 7.2 ಲೀಟರ್‌, ಉನ್ನತ ಟಾರ್ಕ್‌, ಕಡಿಮೆ r/min ಎಂಜಿನ್‌
  • ಮಲ್ಟಿಮೋಡ್‌ ಸ್ವಿಚ್‌ಗಳೊಂದಿಗೆ mPOWERFuelSmart ಎಂಜಿನ್‌
  • ಡ್ರೈವರ್‌ ಇನ್ಫಾರ್ಮೇಷನ್‌ ಸಿಸ್ಟಮ್‌
  • ಉತ್ತಮ ಉತ್ಪಾದಕತೆಗಾಗಿ ಹೊಸ-ಪೀಳಿಗೆಯ ವೈಶಿಷ್ಟ್ಯಗಳು ಹಾಗೂ ಸುಧಾರಿತ ಕ್ಯಾಬಿನ್‌
  • ಮಹೀಂದ್ರಾ iMAXX ಟೆಲಿಮ್ಯಾಟಿಕ್ಸ್‌ ಟೆಕ್ನಾಲಾಜಿಯೊಂದಿಗೆ ನಿಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಿ
BLAZO 28 TIPPER BS6

ಬಗ್ಗೆ ಹೆಚ್ಚು ಓದಲು Blazo X 28 BS6, ಇಲ್ಲಿ ಕ್ಲಿಕ್ ಮಾಡಿ.

ಹೊಸ ಮಹೀಂದ್ರ BLAZO X ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮಗೆ ಮಿಸ್ಡ್ ಕಾಲ್ ನೀಡಿ 1800 315 7799

ಮಾಡೆ : BLAZO X 35 8X4 TIPPER BS6
GVW 35000 ಕಿ.ಗ್ರಾಂ.
ಎಂಜಿನ್‌ mPOWER 7.2 ಲೀಟರ್‌ FuelSmart
ಗರಿಷ್ಠ ಪವರ್‌ 206 kW @ 2200 r/min
ಗರಿಷ್ಠ ಟಾರ್ಕ್‌ 1050 Nm @ 1200-1700 r/min
ವ್ಹೀಲ್‌ಬೇಸ್‌ 5330 mm/ 5380 mm
ಗೇರ್‌ ಬಾಕ್ಸ್‌ Eaton 9 ಸ್ಪೀಡ್‌ ಹಾಗೂ 6 ಸ್ಪೀಡ್‌
ಕ್ಲಚ್‌ [ವ್ಯಾಸ] 395 mm ಡಾಯ್‌ಫ್ರಮ್‌ ಟೈಪ್‌ ಸಿಂಗಲ್‌ ಪ್ಲೇಟ್‌ ಡ್ರೈ ಟೈಪ್‌
ಗ್ರೇಡೆಬಿಲಿಟಿ 42.80%
ಸಸ್ಪೆನ್ಶನ್‌ -ಫ್ರಂಟ್‌ ಶಾಕ್‌ ಎಬ್ಸಾರ್ಬರ್‌ ನೊಂದಿಗೆ ಪ್ಯಾರಾಬೋಲಿಕ್‌ ಲೀಫ್‌ ಸ್ಪ್ರಿಂಗ್‌
ಸಸ್ಪೆನ್ಶನ್‌ –ರಿಯರ್‌ ಇನ್‌ವರ್ಟೆಡ್‌ ಲೀಫ್‌ ಬೋಗಿ ಸಸ್ಪೆನ್ಶನ್‌
ಐಚ್ಛಿಕ : ಬೆಲ್‌ ಕ್ರ್ಯಾಂಕ್‌ ಟೈಪ್‌ ಸಸ್ಪೆನ್ಶನ್‌
ರಿಯರ್‌ ಆ್ಯಕ್ಸಲ್‌ ಸೋಲೊ ಬೆಂಜೊ ಟೈಪ್‌ ಸಿಂಗಲ್‌ ರಿಡಕ್ಷನ್‌
ಟೈರ್‌ STD : 11 X 20 16PR, 11R20 16PR
ಇಂಧನ ಟ್ಯಾಂಕ್‌ನ ಕ್ಷಮತೆ [ಲೀಟರ್‌] 260 ಲೀಟರ್‌
AdBlue® ಟ್ಯಾಂಕ್‌ನ ಕ್ಷಮತೆ 50 ಲೀಟರ್‌
ಚೆಸ್ಸಿ ಕ್ರಾಸ್‌ ಸೆಕ್ಷನ್‌ (mm) ಬಲವರ್ಧನೆಯೊಂದಿಗೆ 285 X 70 X 8.5
ಸ್ಟಿಯರಿಂಗ್‌ ಹೈಡ್ರಾಲಿಕ್‌ ಪವರ್‌ ಅಸಿಸ್ಟ್‌ ಟಿಲ್ಟ್‌ ಹಾಗೂ ಟೆಲಿಸ್ಕೋಪಿಕ್‌
ಬ್ರೇಕ್‌ಗಳು ಫುಲ್‌ ಏರ್‌ S ಕ್ಯಾಮ್‌ ಡ್ಯೂಯಲ್‌ ಸರ್ಕಿಟ್‌ ABS 10 BAR ಸಿಸ್ಟಮ್‌
ಸಿಸ್ಟಮ್‌ ವೋಲ್ಟೇಜ್‌ 24 V (2X12)
ಕ್ಯಾಬಿನ್‌ ಡೇ ಕ್ಯಾಬ್‌ (ಎಸಿ ಐಚ್ಛಿಕ )
ಗರಿಷ್ಠ ವೇಗ 60 km/h (Regulated)
ಕನಿಷ್ಠ ಗ್ರೌಂಡ್‌ ಕ್ಲಿಯರೆನ್ಸ್‌ 250 mm
ಬಾಡಿ ಗಾತ್ರ [ಘನ ಮೀಟರ್‌] 18 m3 ಬಾಕ್ಸ್‌ ಬಾಡಿ, 22 m3 ಬಾಕ್ಸ್‌ ಬಾಡಿ
ಟಿಪ್ಪಿಂಗ್‌ ಬಾಡಿ ಆಯ್ಕೆ ಮಹೀಂದ್ರಾ ಮೇಕ್‌
ATS ಸಿಸ್ಟಮ್‌ DOC/ DPF + SCR/ ASC ನೊಂದಿಗೆ BS6 Compliant ATS

AdBlue® ಎಂಬುದು ವರ್ಬ್ಯಾಂಡ್ ಡೆರ್ ಆಟೋಮೊಬಿಲಿಂಡಸ್ಟ್ರೀ ಇ ನ ನೋಂದಾಯಿತ ವ್ಯಾಪಾರದ ಹೆಸರು. ವಿ. (ವಿಡಿಎ)

ಮಾಡೆಲ್‌: BLAZO X 28 TIPPER
GVW 28000 ಕಿ.ಗ್ರಾಂ
ಎಂಜಿನ್‌ mPOWER 7.2 ಲೀಟರ್‌ FuelSmart
ಗರಿಷ್ಠ ಪವರ್‌ 206 kW @ 2200 r/min
ಗರಿಷ್ಠ ಟಾರ್ಕ್‌ 1050 Nm @ 1200-1700 r/min
ವ್ಹೀಲ್‌ಬೇಸ್‌ 4250 mm
ಗೇರ್‌ ಬಾಕ್ಸ್‌ Eaton 9 ಸ್ಪೀಡ್‌ ಹಾಗೂ 6 ಸ್ಪೀಡ್‌
ಕ್ಲಚ್‌ [ವ್ಯಾಸ] 395 mm ಡಾಯ್‌ಫ್ರಮ್‌ ಟೈಪ್‌ ಸಿಂಗಲ್‌ ಪ್ಲೇಟ್‌ ಡ್ರೈ ಟೈಪ್‌
ಗ್ರೇಡೆಬಿಲಿಟಿ 56.70%
ಸಸ್ಪೆನ್ಶನ್‌ -ಫ್ರಂಟ್‌ ಶಾಕ್‌ ಎಬ್ಸಾರ್ಬರ್‌ನೊಂದಿಗೆ ಸೆಮಿ ಎಲಿಫ್ಟಿಕಲ್‌ ಲೀಫ್‌ ಸ್ಪ್ರಿಂಗ್‌
ಸಸ್ಪೆನ್ಶನ್‌ –ರಿಯರ್‌ ಇನ್‌ವರ್ಟೆಡ್‌ ಲೀಫ್‌ ಬೋಗಿ ಸಸ್ಪೆನ್ಶನ್‌
ಐಚ್ಛಿಕ : ಬೆಲ್‌ ಕ್ರ್ಯಾಂಕ್‌ ಟೈಪ್‌ ಸಸ್ಪೆನ್ಶನ್‌
ರಿಯರ್‌ ಆ್ಯಕ್ಸಲ್‌ ಟೆಂಡೆಮ್‌ ಬೆಂಜೊ ಟೈಪ್‌ ಸಿಂಗಲ್‌ ರಿಡಕ್ಷನ್‌
ಟೈರ್‌ ಪ್ರಮಾಣೀಕೃತ: 11X20 16PR
295/ 95D20 + 10X20 (ಮಿಶ್ರಿತ)
ಇಂಧನ ಟ್ಯಾಂಕ್‌ನ ಕ್ಷಮತೆ [ಲೀಟರ್‌] 260 ಲೀಟರ್‌
AdBlue® ಟ್ಯಾಂಕ್‌ನ ಕ್ಷಮತೆ 50 ಲೀಟರ್‌
ಚೆಸ್ಸಿ ಕ್ರಾಸ್‌ ಸೆಕ್ಷನ್‌ (mm) ಬಲವರ್ಧನೆಯೊಂದಿಗೆ 285 X 70 X 8.5
ಸ್ಟೀರಿಂಗ್‌ ಹೈಡ್ರಾಲಿಕ್‌ ಪವರ್‌ ಅಸಿಸ್ಟ್‌ ಟಿಲ್ಟ್‌ ಹಾಗೂ ಟೆಲಿಸ್ಕೋಪಿಕ್‌
ಬ್ರೇಕ್‌ಗಳು ಫುಲ್‌ ಏರ್‌ S ಕ್ಯಾಮ್‌ ಡ್ಯೂಯಲ್‌ ಸರ್ಕಿಟ್‌ ABS 10 BAR ಸಿಸ್ಟಮ್‌
ಸಿಸ್ಟಮ್‌ ವೋಲ್ಟೇಜ್‌ 24 V (2X12)
ಕ್ಯಾಬಿನ್‌ ಡೇ ಕ್ಯಾಬ್‌ (ACಐಚ್ಛಿಕ)
ಗರಿಷ್ಠ ವೇಗ 60 km/h (Regulated)
ಕನಿಷ್ಠ ಗ್ರೌಂಡ್‌ ಕ್ಲಿಯರೆನ್ಸ್‌ 250 mm
ಬಾಡಿ ಗಾತ್ರ (ಘನ ಮೀಟರ್‌ ) 16 m3 ಬಾಕ್ಸ್‌ ಬಾಡಿ, 20 m3 ಬಾಕ್ಸ್‌ ಬಾಡಿ, 14 m3 ರಾಕ್‌ ಬಾಡಿ
ಟಿಪಿಂಗ್‌ ಬಾಡಿ ಆಯ್ಕೆ ಪ್ರಮಾಣೀಕೃತ: ಹವ್ಯಾ ಮೇಕ್‌
ಐಚ್ಛಿಕ: ಮಹೀಂದ್ರಾ ಮೇಕ್‌
ATS ಸಿಸ್ಟಮ್‌ DOC/ DPF + SCR/ ASC ನೊಂದಿಗೆ BS6 Compliant ATS

AdBlue® ಎಂಬುದು ವರ್ಬ್ಯಾಂಡ್ ಡೆರ್ ಆಟೋಮೊಬಿಲಿಂಡಸ್ಟ್ರೀ ಇ ನ ನೋಂದಾಯಿತ ವ್ಯಾಪಾರದ ಹೆಸರು. ವಿ. (ವಿಡಿಎ)

ಕಾರ್ಪೊರೇಟ್ ವಿಳಾಸ

ನೋಂದಾಯಿತ ಪ್ರಧಾನ ಕಛೇರಿ

ಮಹೀಂದ್ರ & ಮಹೀಂದ್ರ ಲಿ.

ಮಹೀಂದ್ರಾ ಟವರ್, 5th ಮಹಡಿ, ವಿಂಗ್ 4 ಪ್ಲಾಟ್ ನಂ. A/1, ಚಕನ್ ಇಂಡಸ್ಟ್ರಿಯಲ್ ಏರಿಯಾ ಹಂತ IV, ಪೋಸ್ಟ್ - ನಿಘೋಜೆ ಚಕನ್, ತಾಲ್ ಖೇಡ್, ಜಿಲ್ಲೆ. - ಪುಣೆ, ಮಹಾರಾಷ್ಟ್ರ ಪಿನ್ 410 501.

ದೂರವಾಣಿ

022- 6652 6000
1800 200 3600 (ಶುಲ್ಕರಹಿತ)

ಇಮೇಲ್

[email protected]