Mahindra Truck and Bus

ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ ಡಿವಿಜನ್‌ ಕುರಿತು

ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ ಡಿವಿಜನ್‌ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರುತ್ತದೆ ಹಾಗೂ 20.7 ಬಿಲಿಯನ್‌ ಯುಎಸ್‌ ಡಾಲರ್‌ನ ಮಹೀಂದ್ರಾ ಗ್ರೂಪ್‌ನ ಭಾಗವಾಗಿರುವ ಇದು ಸಮಗ್ರ ಟ್ರಕಿಂಗ್‌ ಪರಿಹಾರಗಳ ಸಂಪೂರ್ಣ ಶ್ರೇಣಿಯನ್ನು ಒದಗಿಸುತ್ತದೆ. ವಿಭಿನ್ನ ಬಳಕೆಗಳಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಟ್ರಕ್‌ಗಳನ್ನು ತಯಾರಿಸುವ ಮೂಲಕ ಕಾರ್ಯಕ್ಷಮತೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ ಹಾಗೂ ಬಿಸಿನೆಸ್‌ನ ಅಗತ್ಯಗಳು ಏನೇ ಇರಲಿ ನಿರೀಕ್ಷೆಗೆ ಮೀರಿ ಕಾರ್ಯನಿರ್ವಹಿಸುತ್ತಿದೆ. ಉನ್ನತ ಕಾರ್ಯಕ್ಷಮತೆಯ ವಾಹನಗಳು,ಲವಲವಿಕೆಯ ಆಫ್ಟರ್ ಸೇಲ್ಸ್‌ ಸರ್ವಿಸ್‌, ಎಕ್ಸ್‌ಟೆಂಡೆಡ್‌ ವಾರಂಟೀ, ಹಾಗೂ ಅನೇಕ ಇತರ ಬ್ರ್ಯಾಂಡ್‌ ಪ್ರಯೋಜನಗಳೊಂದಿಗೆ, ಮಹೀಂದ್ರಾ ಭಾರತೀಯ ಟ್ರಕ್‌ ಉದ್ಯಮದಲ್ಲಿ ಹೊಸ ಮಾನದಂಡವನ್ನು ಮಹೀಂದ್ರಾ ಸ್ಥಾಪಿಸಿದೆ.

ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ ಸಂಪೂರ್ಣ ಸಂಘಟಿತ ಟ್ರಕಿಂಗ್‌ ಪರಿಹಾರಗಳನ್ನು ಒದಗಿಸುತ್ತದೆ, ಇದು ಗ್ರಾಹಕರಿಗೆ ತ್ವರಿತ ಟರ್ನ್‌ಅರೌಂಡ್‌ ಸಮಯದ ಪ್ರಯೋಜನವನ್ನು ನೀಡುವ ಮೂಲಕ ಲಾಭವನ್ನು ಪಡೆಯಲು ಸಹಾಯ ಮಾಡುತ್ತದೆ ಹಾಗೂ ವಿಶ್ವಾಸದೊಂದಿಗೆ ಪ್ರತಿಯೊಂದು ಅಂಶದಲ್ಲೂ ಮಹೀಂದ್ರಾ ದ ಶ್ರೇಷ್ಠತೆಯ ಭರವಸೆಯನ್ನು ಹೆಚ್ಚಿಸುತ್ತದೆ. HCV ಪ್ರಾಡಕ್ಟ್‌ ಶ್ರೇಣಿಯನ್ನು ಭಾರತೀಯ ಅಗತ್ಯತೆಗಳಿಗಳಿಗಾಗಿ ‘Made in India, Made for India' ಎಂಬ ತತ್ವಶಾಸ್ತ್ರದೊಂದಿಗೆ ನಿರ್ಮಿಸಲಾಗಿದೆ. HCV ಟ್ರಕ್‌ ಆ್ಯಂಡ್‌ ಬಸ್‌ ಡಿವಿಜನ್‌ ಈಗಾಗಲೇ ಆನ್‌ ರೋಡ್‌ 52,000ಕ್ಕಿಂತ ಹೆಚ್ಚಿನ ಟ್ರಕ್‌ಗಳ ಅಂಕೆಗಳನ್ನು ತಲುಪಿದೆ. ಕಂಪನಿಯು 3.5 ಟನ್‌ GVW ಯಿಂದ 55 ಟನ್‌ GVWವರೆಗೆ ಕಮರ್ಷಿಯಲ್‌ ವಾಹನಗಳ ಮಾರುಕಟ್ಟೆಯ ಪ್ರತಿಯೊಂದು ಘಟಕವನ್ನು ಪೂರೈಸುವ ಪ್ರಕ್ರಿಯೆಯಲ್ಲಿದೆ ಹಾಗೂ ಸರಕು ಹಾಗೂ ವಿಶೇಷ ರೋಡ್‌ ಬಳಕೆಗಳ ವೈವಿಧ್ಯಮಯ ಆವಶ್ಯಕತೆಗಳನ್ನು ಪೂರೈಸುವ ವಿವಿಧ ವೇರಿಯೆಂಟ್‌ಗಳೊಂದಿಗೆ, ಹೊಸ ಶ್ರೇಣಿಯ ಮಧ್ಯಮ ಹಾಗೂ ಭಾರಿ ಕಮರ್ಷಿಯಲ್‌ ವಾಹನಗಳನ್ನು ಚಕನ್‌ನಲ್ಲಿರುವ ಹೊಸ ಗ್ರೀನ್‌ ಫಿಲ್ಡ್ ಪ್ಲಾಂಟ್‌ನಲ್ಲಿ ತಯಾರಿಸಲಾಗುತ್ತಿದೆ. 700 ಎಕರೆಗಿಂತ ಹೆಚ್ಚಿನ ಜಾಗವನ್ನು ವ್ಯಾಪಿಸಿರುವ ಈ ಪ್ಲ್ಯಾಂಟ್‌ ಅನ್ನು 4,000 ಕೋಟಿಗಳಿಗಿಂತ ಹೆಚ್ಚಿನ ಹೂಡಿಕೆಯೊಂದಿಗೆ ಸ್ಥಾಪಿಸಲಾಗಿದೆ ಹಾಗೂ ಮಹೀಂದ್ರಾ ದ ಇತರ ಉತ್ಪನ್ನಗಳನ್ನು ಸಹ ಉತ್ಪಾದಿಸುತ್ತಿದೆ. ಇದು ಮಹೀಂದ್ರಾ ಗ್ರೂಪ್‌ಗೆ ಸಮಗ್ರ ಉತ್ಪಾದನಾ ಸೌಲಭ್ಯದ ಪ್ರಯೋಜನಗಳನ್ನು ನೀಡುತ್ತದೆ. ಕಂಪನಿಯು 6 ವರ್ಷ ಅಥವಾ 6 ಲಕ್ಷ ಕಿ.ಮೀ.ಗಳ ಟ್ರಾನ್ಸ್‌ಫರೇಬಲ್‌ ವಾರಂಟೀಯನ್ನು ನೀಡುತ್ತದೆ. ಇದು ಉದ್ಯಮದಲ್ಲಿ ಮೊಟ್ಟ ಮೊದಲ ಹಾಗೂ ಅತ್ಯಂತ ಮಿತವ್ಯಯದ AMC ಯಾಗಿರುತ್ತದೆ, ಅತ್ಯಂತ ಕಡಿಮೆ ಮಾಲಿಕತ್ವದ [ನಿರ್ವಹಣಾ] ವೆಚ್ಚ ಹಾಗೂ ಪ್ರಬಲವಾದ ಇನ್ಶೂರೆನ್ಸ್‌ ಪ್ಯಾಕೇಜ್‌ MCOVER ಆಗಿರುತ್ತದೆ.

LCV ಸೆಗ್ಮೆಂಟ್‌ನಲ್ಲಿ, ಮಹೀಂದ್ರಾ ಟ್ರಕ್‌ ಹಾಗೂ ಬಸ್‌ ಡಿವಿಜನ್‌ 9.4% ಮಾರುಕಟ್ಟೆ ಶೇರ್‌ ಅನ್ನು ಹೊಂದಿದೆ. ಈಗಾಗಲೇ ರಸ್ಥೆಗಳಲ್ಲಿ 2,00,000ಕ್ಕಿಂತ ಹೆಚ್ಚು ವಾಹನಗಳೊಂದಿಗೆ ಭಾರತದಾದ್ಯಂತ ತನ್ನ ಸ್ಥಾನವನ್ನು ಇನ್ನಷ್ಟು ಬಲಗೊಳಿಸಲು ಇದು ಸಿದ್ಧವಾಗಿದೆ. LCV ಲೋಡ್‌ ವಾಹನಗಳು ಹಾಗೂ ಬಸ್‌ಗಳ ಸಮಗ್ರ ಶ್ರೇಣಿಯನ್ನು ಝಹಿರಾಬಾದ್‌ನಲ್ಲಿರುವ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಲಿಮಿಟೆಡ್‌ನ ಸೌಲಭ್ಯದಲ್ಲಿ ತಯಾರಿಸಲಾಗುತ್ತದೆ. ಮಹೀಂದ್ರಾ ಟ್ರಕ್ ಆ್ಯಂಡ್ ಬಸ್‌ ತನ್ನ ಆಫ್ಟರ್‌ ಸೇಲ್ಸ್‌ ಸರ್ವಿಸ್‌ ಹಾಗೂ ಸ್ಪೇರ್ಸ್‌ ನೆಟ್‌ವರ್ಕ ಅನ್ನು ವೇಗವಾಗಿ ವಿಸ್ತರಿಸಿದೆ, ಈಗ ಇದು 100 ಸಂಖ್ಯೆಗಳ 3S ಡೀಲರ್‌ಶಿಪ್‌ಗಳು,193 ಅಧಿಕೃತ ಸರ್ವಿಸ್‌ ಸೆಂಟರ್‌ಗಳು, 39 M-Parts ಪ್ಲಾಝಾಗಳನ್ನು ಹಾಗೂ ಪ್ರಮುಖ ಟ್ರಕಿಂಗ್‌ ರೂಟ್‌ಗಳಲ್ಲಿ ಗ್ರಾಹಕರಿಗಾಗಿ ಉತ್ತಮ ನಿಲುಕುವಿಕೆಯ ಬೆಂಬಲವನ್ನು ಇನ್ನೂ ಸುಧಾರಿಸಲು 2,000ಕ್ಕಿಂತ ಹೆಚ್ಚು ನೆಟ್‌ವರ್ಕ್‌ ಪಾಯಿಂಟ್‌ಗಳ ಸ್ಪೇರ್ಸ್‌ ನೆಟ್‌ವರ್ಕ್ ಅನ್ನು ಒಳಗೊಂಡಿದೆ. ಕಂಪನಿಯ ಬಳಿ ಭಾರತದ ಮೊಟ್ಟ ಮೊದಲ ಬಹು-ಭಾಷಾ 24X7 ಹೆಲ್ಪ್‌ಲೈನ್‌ NOW ಇದೆ, ಇದನ್ನು ಗ್ರಾಹಕರು ಹಾಗೂ ಡ್ರೈವರ್‌ಗಳಿಗೆ ತಕ್ಷಣ ಬೆಂಬಲವನ್ನು ನೀಡಲು ಟೆಕ್ನಿಕಲ್‌ ಎಕ್ಸ್‌ಪರ್ಟ್‌ಗಳಿಂದ ನಿರ್ವಹಿಸಲಾಗುತ್ತದೆ. NOW ಮೊಬೈಲ್‌ ಸರ್ವಿಸ್ ವ್ಯಾನ್‌ಗಳು ಹಾಗೂ ಮೊಬೈಲ್‌ ವರ್ಕ್‌ಶಾಪ್‌ಗಳು ಸಪೋರ್ಟ್‌ ನೆಟ್‌ವರ್ಕ್‌ನ ವ್ಯಾಪ್ತಿ ಹಾಗೂ ಚುರುಕುತನವನ್ನು ಮತ್ತಷ್ಟು ಹೆಚ್ಚಿಸುತ್ತವೆ.

ನಮ್ಮ ಲೊಕೇಶನ್‌

ಉನ್ನತ ಕಾರ್ಯಕ್ಷಮತೆಯ ಮಹೀಂದ್ರಾ ಟ್ರಕ್‌ಗಳ ಹಿಂದೆ, ಅಷ್ಟೆ ಪ್ರಬಲವಾಗಿರುವ ಅದರ ಸರ್ವಿಸ್ ನೆಟ್‌ವರ್ಕ್ ಇದೆ. ಪ್ರಮುಖ ಟ್ರಕಿಂಗ್‌ ಮಾರ್ಗಗಳಲ್ಲಿ ನಿಮ್ಮ ತಲುಪುವಿಕೆಯನ್ನು ಸುಧಾರಿಸಲು 2,900ಕ್ಕೂ ಹೆಚ್ಚು ಸರ್ವಿಸ್‌ ಪಾಯಿಂಟ್‌ಗಳು.

ಅವುಗಳ ನಕ್ಷೆಯನ್ನು ಇಲ್ಲಿ ನೋಡಿ :

http://www.now24x7.com/

 

ಇಲ್ಲಿ ಲಾಗಿನ್ ಮಾಡಿ :

[email protected]

ತಜ್ಞರೊಂದಿಗೆ ಮಾತನಾಡಿ

Expert on Call
ಕಾರ್ಪೊರೇಟ್‌ ವಿಳಾಸ

ನೋಂದಾಯಿತ ಕಛೇರಿ

ಮಹೀಂದ್ರಾ ಆ್ಯಂಡ್‌ ಮಹೀಂದ್ರಾಮಹೀಂದ್ರಾ ಲಿ.

ಅಪೋಲೋ ಬಂದರ್‌ , ಕೊಲಬಾ, ಮುಂಬಯಿ, ಮಹಾರಾಷ್ಟ್ರ400001.

ಪ್ರಧಾನ ಕಛೇರಿ

ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ ಡಿವಿಜನ್‌

ನಂ. 128/ಎ,ಸಾಂಘವಿ ಕಾಂಪೌಂಡ್‌, ಮುಂಬಯಿ-ಪುಣೆ ರೋಡ್‌, ಎನ್‌ಎಚ್‌-4,ಪಿಂಪ್ರಿ-ಚಿಂಚ್‌ವಾಡ್‌, ಪುಣೆ, ಮಹಾರಾಷ್ಟ್ರ 411019

ದೂರವಾಣಿ

1800 315 7799 (ಮಿಸ್ಡ್‌ ಕಾಲ್‌)
1800 200 3600 (ಟೋಲ್‌ ಫ್ರೀ)

ಇಮೇಲ್‌

[email protected]
[email protected]