ಕ್ರೂಜಿಯೋ ಗ್ರಾಂಡೆ BS6 - ವೈಶಿಷ್ಟ್ಯಗಳು

ನಿಮ್ಮ ಬಿಸಿನೆ ಅನ್ನು ಹೊಸ ಆಯಾಮಕ್ಕೆ ಕೊಂಡೊಯ್ಯಲು ಮೈಲೇ.

ನಿಮಗೆ ಹೆಚ್ಚಿನ ಮೈಲೇ ಹಾಗೂ ಹೆಚ್ಚಿನ ಲಾಭವನ್ನು ನೀಡುವಂತೆ ಮಹೀಂದ್ರಾ ಕ್ರೂಜಿಯೋ ಗ್ರಾಂಡೆ ಅನ್ನು ವಿನ್ಯಾಸಗೊಳಿಸಲಾಗಿದೆ. ಹಲವಾರು ವರ್ಷಗಳಿಂದ ಪ್ರಯತ್ನಿಸಿರುವ ಹಾಗೂ ಪರೀಕ್ಷಿಸಿರುವ ಹಾಗೂ ಅತ್ಯುತ್ತಮ ಇಂಧನ ಮಿತವ್ಯಯವನ್ನು ನೀಡಿರುವ ಮಹೀಂದ್ರಾದ mDi Tech ಎಂಜಿನ್‌ಗೆ ಧನ್ಯವಾದಗಳು. ಇದರಲ್ಲಿದೆ FuelSmart ಟೆಕ್ನಾಲಾಜಿ ಹಾಗೂ ಈ ರೀತಿಯಲ್ಲಿ ಈ ಬ ನಿಮ್ಮ ಗಳಿಕೆಗೆ ಅತ್ಯಂತ ದೊಡ್ಡ ಕೊಡುಗೆಯನ್ನು ನೀಡುತ್ತದೆ.

ಸಾಬೀತಾದ mDi Tech ಎಂಜಿ.

FuelSmart ಟೆಕ್ನಾಲಾಜಿ.

ಕಚೇರಿಗೆ ಹೊಗುವ ಪ್ರತಿ ಸವಾರಿಯನ್ನು ಸುಗಮವಾಗಿಸಲು ಹಾಗೂ ಸುಖಕರವಾಗಿಸಲು ವಿನ್ಯಾಸಗೊಳಿಸಲಾಗಿದೆ.

ಮಹೀಂದ್ರಾ ಕ್ರೂಜಿಯೋ ಗ್ರಾಂಡೆ ಅನ್ನು ಫು ರೆಸ್, ಉತ್ತಮ ಟೊರ್ಸೊ ಆ್ಯಂಗನಂತಹ ವೈಶಿಷ್ಟ್ಯಗಳೊಂದಿಗೆ ರಚಿಸಲಾಗಿದ್ದು, ಇದು ಸವಾರಿಯುದ್ದಕ್ಕೂ ಪ್ರಯಾಣಿಕರಿಗೆ ಆರಾಮ ನೀಡುತ್ತದೆ.

ದಕ್ಷತಾಶಾಸ್ತ್ರೀಯ ರೀತಿಯಲ್ಲಿ ವಿನ್ಯಾಸಗೊಳಿಸಲಾದ ಕತ್ತು ಮತ್ತು ಹೆ ಸಪೋರ್. 295 mm ರೂಮಿ [ಸಾಕಷ್ಟು ಸ್ಥಳಾವಕಾಶವಿರುವ] ಲೆರೂ. ವಿಶಾಲವಾದ ಸೀ ಪಿ -680 mm. ಸೀಟ್‌ನ ಗರಿಷ್ಠ ಡೆಪ್ತ್ 415 mm

ಭುಜಗಳು ಉಜ್ಜದಿರಲು ಅಗಲವಾದ ಹಾಗೂ ಆರಾಮದಾಯಕ ಸೀಟುಗಳು. ಅಗಲವಾದ 910 mm ಸೀಗಳು ಹಾಗೂ ವಿಶಾಲವಾದ ಗ್ಯಾಂವೇ.

ಬಂಪ್‌ಗಳು ಹಾಗೂ ಜರ್ಕ್‌ಗಳನ್ನು ವಿಲೀನಗೊಳಿಸಲು ವರ್ಗದಲ್ಲಿ ಅತ್ಯುತ್ತಮ ಆರಾಮದಾಯಕತೆಗಾಗಿ ರಬ್ಬರ ಟಿಪ್‌ಗಳೊಂದಿಗೆ ನಯವಾದ ಪ್ಯಾರಾಬೋಲಿಕ್‌ ಸಸ್ಪೆನ್ಶನ್‌

ಲಿವಿಂಗ್‌ ರೂಮ್‌ನಂತೆ ಸಾಕಷ್ಟು ವಿಶಾಲವಾದ ಹಾಗೂ ಚೆನ್ನಾಗಿ ಗಾಳಿಯಾಡುವ ಸಲೂನ್‌.

ಚಾಲಕನನ್ನು ಯಾವಾಗಲೂ, ಆರಾಮವಾಗಿ ಇರಿಸುವ ಆಲೋಚನಾಪೂರ್ವಕ ರಚನೆಗಳು.

ಪ್ರಯಾಣಿಕರಿಗೆ ಸುರಕ್ಷಿತ ಹಾಗೂ ಆರಾಮದಾಯಕ ಸವಾರಿಯ ಭರವಸೆ ನೀಡಲು ಚಾಲಕರ ಆರಾಮದಾಯಕತೆಯು ಅತ್ಯಂತ ಮುಖ್ಯವಾಗಿರುತ್ತದೆ. ಆದಕ್ಕಾಗಿ ಮಹೀಂದ್ರಾ CRUZIO GRANDE ಚಾಲಕರ ಆರಾಮದಾಯಕತೆಯನ್ನು ವರ್ಧಿಸುವ ಹಾಗೂ ಪರೋಕ್ಷವಾಗಿ ಪ್ರಯಾಣಿಕರ ಸುರಕ್ಷತೆಗೆ ಕೊಡುಗೆ ನೀಡುವ ವೈಶಿಷ್ಟಗಳನ್ನು ಹೊಂದಿದೆ.

ಆಯಾಸ-ರಹಿತ ಚಾಲನೆಗಾಗಿ ಕ್ಲಚ್‌ಬೂಸ್ಟರ್‌ನೊಂದಿಗೆ ದೊಡ್ಡದಾದ ಕ್ಲಚ್‌.

4-ವೇ ಅಡ್ಜಸ್ಟೆಬಲ್‌ ಹಾಗೂ ಸಂಫೂರ್ಣವಾದ ರಿಕ್ಲೈನಿಂಗ್‌ ಸೀಟ್‌

ಟಿಲ್ಟ್‌ ಹಾಗೂ ಟೆಲಿಸ್ಕೋಪಿಕ್‌ ಸ್ಟೀರಿಂಗ್‌.

ಚಾಲಕರಿಗಾಗಿ ಉಷ್ಣತೆಯನ್ನು ಕಡಿಮೆ ಮಾಡಲು ಹಾಗೂ ಉತ್ತಮವಾಗಿ ಗಾಳಿಯಾಡುವಂತೆ ಮಾಡಲು ವಿಶಾಲವಾದ ಡ್ರೈವರ್‌ ಡೋರ್‌ ಹಾಗೂ ವಿಂಡೋ ಹಾಗೂ ಫುಟ್ ವೆಂಟಿಲೇಷನ್‌

ನಿಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇದರ ಸುರಕ್ಷತೆಯನ್ನು ವಿನ್ಯಾಸಗೊಳಿಸಲಾಗಿದೆ.

ಮಹೀಂದ್ರಾ CRUZIO GRANDE ಅನ್ನು ಉನ್ನತ ಮಟ್ಟದ ಸುರಕ್ಷತೆಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು ಫೈರ್‌ ಡಿಟೆಕ್ಷನ್‌ ಹಾಗೂ ಅಲಾರ್ಮ್‌ ಸಿಸ್ಟಮ್‌ (FDAS) ಅನ್ನು ಹೊಂದಿದ್ದು, ಇದು ಚಾಲಕನಿಗೆ ಅಪಘಾತವಾನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಹಾಗೂ ಅಹಿತಕರ ಸನ್ನಿವೇಶಗಳಲ್ಲಿಯೂ, ಬಸ್‌ನಲ್ಲಿರುವ ಪ್ರತಿಯೊಬ್ಬರೂ ತ್ವರಿತವಾಗಿ ಹಾಗೂ ಸುರಕ್ಷಿತವಾಗಿ ನಿರ್ಗಮಿಸುವುದನ್ನು ಖಚಿತಪಡಿಸುತ್ತದೆ.

ಉತ್ತಮ ಬೆಳಕು ಹಾಗೂ ರಾತ್ರಿ ಸರಿಯಾಗಿ ಕಾಣಲು ಪ್ರೊಜೆಕ್ಟರ್‌ ಲ್ಯಾಂಪ್‌ಗಳು.

ಪ್ರಯಾಣಿಕರ ಗರಿಷ್ಠ ಸುರಕ್ಷತೆಗಾಗಿ ರೋಲ್‌ ಓವರ್‌ ಕಂಪ್ಲೈಂಟ್‌.

ಕಡಿಮೆ ಸ್ಟಾಪಿಂಗ್‌ ಡಿಸ್ಟೆನ್ಸ್‌ಗಾಗಿ ಅತಿ ದೊಡ್ಡ ಬ್ರೇಕ್‌ ಲೈನರ್‌ಗಳು (325 mm x 155 mm)

ಉತ್ತಮ ಸ್ಥಿರತೆಗಾಗಿ ಆ್ಯಂಟಿ ರೋಲ್‌ ಬಾರ್‌

ಹೆಚ್ಚಿನ ಬಾಳಿಕೆಗಾಗಿ ಟ್ಯೂಬುಲರ್‌ [ರಚನೆ]

ಸಾಟಿಯಿಲ್ಲದ ಅನುಕೂಲತೆಯ ಆನಂದವನ್ನು ಪಡೆಯಿರಿ.

ರಸ್ತೆಯಲ್ಲಿ ಸಂಭವನೀಯ ಸನ್ನಿವೇಶಗಳಲ್ಲಿ ಚಾಲಕನಿಗೆ ಸಹಾಯ ಮಾಡುವ ಕೆಲವು ಆಲೋಚನಾಪೂರ್ವಕ ವೈಶಿಷ್ಟ್ಯಗಳು ಇಲ್ಲಿವೆ.

ಪ್ರತಿ ಪ್ರಯಾಣಿಕರಿಗಾಗಿ ಡ್ಯೂಯಲ್‌ ಪೋರ್ಟ್ಸ್‌ ಯುಎಸ್‌ಬಿ ಚಾರ್ಜರ್‌.

  • ಚಾಲಕ-ಸ್ನೇಹಿ ಇನ್‌ಫಾರ್ಮೆಶನ್‌ ಸಿಸ್ಟಮ್‌- ಸರಾಸರಿ ಮೈಲೇಜ್‌, ಪ್ರಸ್ತುತ ಗೇರ್‌, ಟ್ರಿಪ್‌ ಕಿ.ಮೀ. ಹಾಗೂ ಏರ್‌ ಪ್ರೆಶರ್‌ ಡಿಸ್‌ಪ್ಲೇ ಮಾಡುತ್ತದೆ.
  • ಮಾಲ್‌ಫಂಕ್ಷನ್‌ ಇಂಡಿಕೇಟರ್‌ಗಳು ಬ್ರೇಕ್‌ಡೌನ್‌ಗಳನ್ನು ತಡೆಗಟ್ಟಲು ಸಹಾಯ ಮಾಡುತ್ತವೆ.
  • ಸುಲಭ ಚೆಕ್‌ಗಳು, ಟೂಲ್ಸ್‌ -ಎಟಕುವಿಕೆ ಹಾಗೂ ಸರ್ವಿಸಿಂಗ್‌ಗಾಗಿ ಕೆಳಮುಖವಾಗಿ ತೆರೆಯಬಹುದಾದ [ಡೌನ್‌ವರ್ಡ್ ಓಪನೇಬಲ್‌] ಫ್ರಂಟ್‌ ಫ್ಲ್ಯಾಪ್‌.

    ಹೆಚ್ಚುವರಿ ಅನುಕೂಲತೆಗಾಗಿ 40% ಹೆಚ್ಚು ಲಗೇಜ್‌ ಸ್ಥಳ (ಒಟ್ಟು ಜಾಗ 690 ಲೀ.). ಪಯಣಗಳನ್ನು ಮನೋರಂಜಕವಾಗಿಸಲು ಸ್ಪೀಕರ್‌ ಮೌಂಟಿಂಗ್‌ ವ್ಯವಸ್ಥೆಗಳು.

    ಜರ್ನಿಗಳನ್ನು ಮನರಂಜನೆಗಾಗಿ ಸ್ಪೀಕರ್ ಆರೋಹಿಸುವ ನಿಬಂಧನೆಗಳು.

    ಬಗ್ಗೆ ವಿಚಾರಣೆ

    ಒಂದು ವೇಳೆ ನಿಮಗೆ ಮಾಹಿತಿ ಬೇಕಾಗಿದ್ದರೆ ನಮ್ಮ ಬಳಿ ಉತ್ತರವಿದೆ.