ಆಟೋ ಎಕ್ಸ್‌ಪೋ 2012

12ನೇ ಆಟೋ ಎಕ್ಸ್‌ಪೋದಲ್ಲಿ ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ ಇಂಟಿಗ್ರೇಟೆಡ್‌ ಟ್ರಕಿಂಗ್‌ ಪರಿಹಾರಗಳನ್ನು ಅನಾವರಣಗೊಳಿಸಿದೆ

ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ ಆಟೋ ಎಕ್ಸ್‌ಪೋ 2012ರಲ್ಲಿ ವಿಶಾಲವಾದ ಸ್ಟಾಲ್‌ನೊಂದಿಗೆ ಭಾಗವಹಿಸಿದ್ದು, ಅದರಲ್ಲಿ ನಮ್ಮ ಐದು ಲಘು ವಾಣಿಜ್ಯ ವಾಹನಗಳ ಟ್ರಕ್‌ಗಳು, ಹೊಸ ಕಾಸ್ಮೋ ಬಸ್‌, m-POWER ಎಂಜಿನ್‌ಗಾಗಿ ಡಿಸ್‌ಪ್ಲೇ ಹಾಗೂ ಇತರ ಎಂಜಿನ್‌ -ಕಮ್‌-ಟ್ರಾನ್ಸ್‌ಮಿಷನ್‌ ಅನ್ನು ಪ್ರದರ್ಶಿಸಿದೆ.

ಪ್ರದರ್ಶನಕ್ಕಾಗಿ ನಮ್ಮ ಥೀಮ್‌ ‘ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ನಿಂದ ಇಂಟಿಗ್ರೇಟೆಡ್‌ ಟ್ರಕಿಂಗ್‌ ಸೊಲ್ಯೂಷನ್ಸ್‌’.ಇದೇ ರೀತಿಯಲ್ಲಿ, ನಾವು ವಿವಿಧ ಬಳಕೆಗಳಿಗಾಗಿ ನಮ್ಮ ಟ್ರಕ್‌ಗಳನ್ನು ಪ್ರದರ್ಶಿಸಿದ್ದು, ಅದು ಗ್ರಾಹಕರಿಗೆ ಉತ್ತಮ ಕ್ವಾಲಿಟಿಯ ಬಳಸಲು ಸಿದ್ಧವಾದ ಟ್ರಕ್‌ಗಳನ್ನು ಒದಗಿಸುತ್ತದೆ. ಒಟ್ಟಾರೆಯಾಗಿ, ಆಟೋ ಎಕ್ಸ್‌ಪೋ 2012ರಲ್ಲಿ ನಮ್ಮ ಉಪಸ್ಥಿತಿಯು ಅತ್ಯಂತ ಯಶಸ್ವಿಯಾಗಿದೆ. ನಾವು ಅನಾವರಣದಿಂದ [ಆಟೋ ಎಕ್ಸ್‌ಪೋ 2010ರಲ್ಲಿ] ‘ಫುಲ್‌ ರೇಂಜ್‌ ಪ್ಲೇಯರ್‌’, ‘ಕಮರ್ಷಿಯಲ್‌ ಲಾಂಚ್ಡ್‌’, ರಸ್ತೆಯಲ್ಲಿ ಸುಮಾರು 3000 ಟ್ರಕ್‌ಗಳು’, ನಮ್ಮ ಹಿಂದೆ 5 ಕೋಟಿಗಳಿಗಿಂತ ಅಧಿಕ ಕಿ.ಮೀ’, ‘940ಕ್ಕಿಂತ ಹೆಚ್ಚು ಸರ್ವಿಸ್‌ ಪಾಯಿಂಟ್‌ಗಳಂತಹ ಸಂದೇಶ ನೀಡುವವರೆಗೆ ತಾರ್ಕಿಕವಾಗಿ ಪ್ರಗತಿ ಹೊಂದಿದ್ದೇವೆ- ಹೊಸ ಬ್ರ್ಯಾಂಡ್‌ಗಾಗಿ ಸುಮಾರು 2 ವರ್ಷಗಳ ಮಾರ್ಕೆಟ್‌ ಉಪಸ್ಥಿತಿಯಲ್ಲಿ ಇವೆಲ್ಲವೂ ಸಣ್ಣ ಸಾಧನೆಗಳಲ್ಲ. ಆಟೋ ಎಕ್ಸ್‌ಪೋದಲ್ಲಿ ನಮ್ಮ ಉಪಸ್ಥಿತಿಯು ಟ್ರಕಿಂಗ್‌, ಲಘು ವಾಣಿಜ್ಯ ವಾಹನ ಸರಕು ಹಾಗೂ ಬಸ್‌ ವಿಭಾಗದ ಸಾವಿರಾರು ಗ್ರಾಹಕರಿಗೆ ಮಹೀಂದ್ರಾ ಟ್ರಕ್‌ ಆ್ಯಂಡ್‌ ಬಸ್‌ ತನ್ನ ಭರವಸೆಗಳು ಹಾಗೂ ಬದ್ಧತೆಯನ್ನು ಅನುಸರಿಸುವ ಕ್ಷಮತೆಯನ್ನು ಹೊಂದಿರುವ ಗುರುತರ ಕಂಪನಿ ಎಂದು ಸ್ಪಷ್ಟವಾಗಿ ತಿಳಿಸಿತು. ದಶಕಗಳಿಂದ ಉದ್ಯಮದಲ್ಲಿ ಪ್ರಾಬಲ್ಯ ಹೊಂದಿರುವ ಅಸ್ತಿತ್ವದಲ್ಲಿರುವ ಕಂಪನಿಗಳಿಗೆ ಗಂಭೀರವಾಗಿ ಸವಾಲು ಮಾಡುವ ಉದ್ದೇಶವನ್ನು ಅದು ಹೊಂದಿದೆ.

Image

ಆಟೋ ಎಕ್ಸ್ಪೋ 2018

ಮಹೀಂದ್ರಾ ತನ್ನ ವಾಣಿಜ್ಯ ಶ್ರೇಣಿಯನ್ನು ಪ್ರದರ್ಶಿಸಿದೆ... ಮತ್ತಷ್ಟು ಓದು

Image

ಆಟೋ ಎಕ್ಸ್ 2017

2017 ಆಟೋ ಎಕ್ಸ್‌ಪೋದಲ್ಲಿ ಮಹೀಂದ್ರಾ ತನ್ನ ವಾಣಿಜ್ಯ ವಾಹನಗಳ ಶ್ರೇಣಿಯನ್ನು ಪ್ರದರ್ಶಿಸಿದೆ.

Image

ಆಟೋ ಎಕ್ಸ್ 2016

2016 ರ ಆಟೋ ಎಕ್ಸ್‌ಪೋದಲ್ಲಿ ಮಹೀಂದ್ರಾ ತನ್ನ ವಾಣಿಜ್ಯ ವಾಹನಗಳ ಶ್ರೇಣಿಯನ್ನು ಪ್ರದರ್ಶಿಸಿದೆ.

ಕಾರ್ಪೊರೇಟ್ ವಿಳಾಸ

ನೋಂದಾಯಿತ ಪ್ರಧಾನ ಕಛೇರಿ

ಮಹೀಂದ್ರ & ಮಹೀಂದ್ರ ಲಿ.

ಮಹೀಂದ್ರಾ ಟವರ್, 5th ಮಹಡಿ, ವಿಂಗ್ 4 ಪ್ಲಾಟ್ ನಂ. A/1, ಚಕನ್ ಇಂಡಸ್ಟ್ರಿಯಲ್ ಏರಿಯಾ ಹಂತ IV, ಪೋಸ್ಟ್ - ನಿಘೋಜೆ ಚಕನ್, ತಾಲ್ ಖೇಡ್, ಜಿಲ್ಲೆ. - ಪುಣೆ, ಮಹಾರಾಷ್ಟ್ರ ಪಿನ್ 410 501.

ದೂರವಾಣಿ

022- 6652 6000
1800 200 3600 (ಶುಲ್ಕರಹಿತ)

ಇಮೇಲ್

[email protected]